ನಾಡಿನ ವಿವಿಧೆಡೆಗಳಲ್ಲಿ ಶ್ರೀ ವಿನಾಯಕನ ವಿಸರ್ಜನೆ

ನಾಡಿನ ವಿವಿಧೆಡೆಗಳಲ್ಲಿ ಶ್ರೀ ವಿನಾಯಕನ ವಿಸರ್ಜನೆ ಮಡಿಕೇರಿ: ಭಾದ್ರಪದ ಚೌತಿಯಂದು ನಾಡಿನ ವಿವಿಧೆಡೆಗಳಲ್ಲಿ ಪೂಜೆಗೊಂಡಿದ್ದ ಶ್ರೀ ಗೌರಿ-ಗಣೇಶೋತ್ಸವ ಮೂರ್ತಿಗಳ ವಿಸರ್ಜನೆಯು ಅಲ್ಲಲ್ಲಿ ಜರುಗಿತು. ತಾ. 30 ರಂದು

ಕೊರ್ಲಳ್ಳಿ ರಸ್ತೆ ನಬಾರ್ಡ್‍ಗೆ: ಶಾಸಕ ರಂಜನ್

ಸೋಮವಾರಪೇಟೆ,ಆ.30: ಸಮೀಪದ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶುಂಠಿಮಂಗಳೂರು-ಕೊರ್ಲಳ್ಳಿ ರಸ್ತೆಯನ್ನು ನಬಾರ್ಡ್‍ಗೆ ಸೇರಿಸಿ ಅಭಿವೃದ್ಧಿ ಪಡಿಸಲಾಗುವದು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು. ಗ್ರಾಮಸ್ಥರ

ಪೊನ್ನಂಪೇಟೆಯಲ್ಲಿ ಸಾಮೂಹಿಕ ಆಯುಧಪೂಜೆ ಆಚರಣೆ

ಶ್ರೀಮಂಗಲ, ಆ. 30: ಪೊನ್ನಂಪೇಟೆಯ ಕ್‍ಗ್ಗಟ್ಟ್‍ನಾಡ್ ಕೊಡವ ಹಿತರಕ್ಷಣಾ ಬಳಗ ಆಶ್ರಯದಲ್ಲಿ ಕೊಡಗಿನ ಸಾಂಪ್ರದಾಯಿಕ ಹಬ್ಬ ಕೈಲ್ ಪೆÇಳ್ದ್ ಅನ್ನು ಸಾರ್ವಜನಿಕವಾಗಿ ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಆಚರಣೆ