ಮಾಲ್ದಾರೆ ಅರಣ್ಯದೊಳಗೆ ಬೇಟೆ ಪ್ರಕರಣ ತನಿಖಾಧಿಕಾರಿಯಾಗಿ ಎಸಿಎಫ್ ಚಿಣ್ಣಪ್ಪ

ಮಡಿಕೇರಿ, ಸೆ. 18: ಎಂಟು ದಿನಗಳ ಹಿಂದೆ ಮಾಲ್ದಾರೆ ರಕ್ಷಿತಾರಣ್ಯದೊಳಗೆ ಅಕ್ರಮ ಪ್ರವೇಶಿಸಿ ವನ್ಯಪ್ರಾಣಿಗಳ ಬೇಟಿಯಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಚಿಣ್ಣಪ್ಪ ಅವರು ನೇಮಕಗೊಂಡಿದ್ದು,