ಹಾಕಿಕೂರ್ಗ್ : ಅಧ್ಯಕ್ಷರಾಗಿ ಪೈಕೇರ ಕಾಳಯ್ಯ ಪುನರಾಯ್ಕೆಗೋಣಿಕೊಪ್ಪ ವರದಿ, ಆ. 25: ಹಾಕಿಕೂರ್ಗ್ ಅಧ್ಯಕ್ಷರಾಗಿ ಪೈಕೇರ ಕಾಳಯ್ಯ, ಪ್ರಧಾನ ಕಾರ್ಯದರ್ಶಿ ಯಾಗಿ ಬುಟ್ಟಿಯಂಡ ಚೆಂಗಪ್ಪ ಅವರನ್ನು ಆಯ್ಕೆ ಮಾಡಲಾಗಿದೆ. ಕಾವೇರಿ ಕಾಲೇಜು ಸಭಾಂಗಣದಲ್ಲಿ ಹಾಕಿಕೂರ್ಗ್ ಅಧ್ಯಕ್ಷ
ಸಚಿವರಿಂದ ಸಹಾಯ ಹಸ್ತಮಡಿಕೇರಿ, ಆ. 25: ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಸಂಕಷ್ಟದಲ್ಲಿರುವವರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ವಕ್ಫ್ ಖಾತೆ ಸಚಿವ ಜಮೀರ್ ಅಹ್ಮದ್ ಖಾನ್ ಅವರು ವೈಯಕ್ತಿಕವಾಗಿ
ಉಚಿತ ಆರೋಗ್ಯ ತಪಾಸಣಾ ಶಿಬಿರಕುಶಾಲನಗರ, ಆ. 25: ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಆಶ್ರಯದಲ್ಲಿ ಕೊಡಗು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತರಾದ ನಾಗರಿಕರಿಗೆ ಹಾಗೂ ಸಾರ್ವಜನಿಕರಿಗೆ ಉಚಿತ
ಸರಳ ಓಣಂ ಆಚರಣೆಶನಿವಾರಸಂತೆ, ಆ. 25: ಕೇರಳದ ಮಲಿಯಾಳಿ ಬಾಂಧವರಿಗೆ ತಿರು ಓಣಂ ಪವಿತ್ರವಾದ ಹಬ್ಬವಾಗಿದೆ. ತಿರು ಓಣಂ ಹಬ್ಬವನ್ನು ಮಲೆಯಾಳಿ ಬಾಂಧವರು ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ಇಂದು ತಿರು
ಮುಂದುವರಿದ ಕಾಡಾನೆ ಹಾವಳಿಮಡಿಕೇರಿ, ಆ. 25: ಜಿಲ್ಲೆಯ ಮೋದೂರು, ಹೇರೂರು, ಚೆಯ್ಯಂಡಾಣೆ, ಬೊಳ್ಳುಮಾಡು, ಶ್ರೀಮಂಗಲ, ಬೀರುಗ ಮುಂತಾದೆಡೆಗಳಲ್ಲಿ ಕಾಡಾನೆ ಹಾವಳಿ ಮುಂದುವರಿದಿದೆ. ಕಾಫಿ ತೋಟಗಳ ನಡುವೆ ಸುಳಿದಾಡುತ್ತಿರುವ ಕಾಡಾನೆಗಳು ಇದೀಗ