ಮಡಿಕೇರಿ ಹೆದ್ದಾರಿಯಲ್ಲಿ ಗಜಗಳ ದರ್ಶನಮಡಿಕೇರಿ, ಜು. 2: ನಗರದಿಂದ ಮೂರ್ನಾಡುವಿಗೆ ತೆರಳುವ ಒಂದನೇ ಮೈಲು ಹೆದ್ದಾರಿಯಲ್ಲಿ ಇಂದು ಬೆಳಗ್ಗಿನ ಜಾವ ಐದು ಗಂಟೆ ಸುಮಾರಿಗೆ ಎರಡು ದೈತ್ಯ ಗಂಡಾನೆಗಳು ಕಾಣಿಸಿಕೊಂಡಿವೆ. ಇದುವರೆಗೆ
ಕಾಫಿ ಸಾಲ ಮನ್ನಾಕ್ಕೆ ಒತ್ತಾಯಿಸಿ 4 ರಂದು ಪ್ರತಿಭಟನೆಮಡಿಕೇರಿ, ಜು. 2: ರಾಜ್ಯ ಸರಕಾರ ಘೋಷಿಸಿರುವ ಸಾಲಮನ್ನಾ ಯೋಜನೆಯಲ್ಲಿ ಕಾಫಿ ಬೆಳೆಯನ್ನು ಸೇರ್ಪಡೆ ಮಾಡದೆ ಇರುವದರ ವಿರುದ್ಧ ತಾ. 4 ರಂದು ಅಮ್ಮತ್ತಿಯಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.ಅಮ್ಮತ್ತಿ
ಜಿ.ಪಂ. ಕಾರ್ಯನಿರ್ವಹಣೆಗೆ ತೊಡಕಾಗಿರುವ ಖಾಲಿ ಹುದ್ದೆಗಳುಮಡಿಕೇರಿ, ಜು. 2: ಕೊಡಗಿನ ಅಭಿವೃದ್ಧಿ ಕೆಲಸಗಳನ್ನು ನಿರ್ವಹಿಸಬೇಕಿರುವ, ಜಿಲ್ಲಾ ಪಂಚಾಯಿತಿ ಆಡಳಿತ ನಿರ್ವಹಣೆಗೆ ಸಿಬ್ಬಂದಿ ಕೊರತೆಯಿಂದಾಗಿ ಯಾವ ಕೆಲಸಗಳನ್ನೂ ಸಕಾಲದಲ್ಲಿ ಕೈಗೊಳ್ಳಲು ಸಾಧ್ಯವಿಲ್ಲದ ಸ್ಥಿತಿ ಎದುರಾಗಿದೆ.
ವಾಹನ ಚಾಲಕರಿಗೆ ಕಾನೂನಿನ ಅರಿವು ಅಗತ್ಯವೀರಾಜಪೇಟೆ, ಜು. 2: ವಾಹನ ಅಪರಾಧಗಳು ಕಡಿಮೆಯಾಗಲು ಚಾಲಕರು ಚಾಚು ತಪ್ಪದೆ ಕಾನೂನನ್ನು ಪರಿಪಾಲನೆ ಮಾಡಬೇಕು. ವಾಹನ ಚಾಲನೆಯ ಮೊದಲು ವಾಹನ ಅಪರಾಧದ ಕಾನೂನು ಅರಿವು ಚಾಲಕರಿಗಿರಬೇಕು
ಮೊಘಲರ ಸಾಮ್ರಾಜ್ಯ ಉಸ್ಬೇಕಿಸ್ತಾನ್ಉಸ್ಬೇಕಿಸ್ತಾನ್ ಪ್ರವಾಸ ಪೂರ್ತಿ ಆ ದೇಶವನ್ನು ದಶಕಗಳ ಹಿಂದೆ ಆಳಿ ಪ್ರಸಿದ್ಧಿ ಪಡೆದಿದ್ದ ಮೊಘಲರ ಅರಸ ತಿಮೂರ್ ಹೆಸರು ಕೇಳಿ ಬರುತ್ತದೆ. ಅಲ್ಲಲ್ಲಿ ವೃತ್ತಗಳಲ್ಲಿ ಆತನ ಪುತ್ಥಳಿಗಳಿವೆ. ಉಸ್ಬೇಕಿಸ್ತಾನ್