ಭಾರೀ ಮಳೆಗೆ ಪುಷ್ಪಗಿರಿ ತಪ್ಪಲಿನ ಸೋಮವಾರಪೇಟೆ ತತ್ತರ

ಸೋಮವಾರಪೇಟೆ, ಜು. 14: ಜಿಲ್ಲೆ ಸೇರಿದಂತೆ ಸೋಮವಾರಪೇಟೆಗೆ ಮಳೆಗಾಲ ಹೊಸದೇನಲ್ಲ, ಆದರೆ ಪ್ರಸಕ್ತ ಭಾರೀ ಗಾಳಿ ಸಹಿತ ಸುರಿಯುತ್ತಿರುವ ಮಳೆ 2 ದಶಕಗಳ ಹಿಂದಿನ ನೆನಪನ್ನು ಕಣ್ಮುಂದೆ

ದ್ವೀಪವಾಗಿರುವ ಅಯ್ಯಂಗೇರಿ : ಭಾಗಮಂಡಲ ಹೋಬಳಿಯಲ್ಲಿ ದುಸ್ಥಿತಿ

ಭಾಗಮಂಡಲ, ಜು. 14: ಭಾಗಮಂಡಲ ಸನಿಹದ ಅಯ್ಯಂಗೇರಿ ಗ್ರಾಮವು ಸಂಪರ್ಕ ಕಳೆÉದುಕೊಂಡ ದ್ವೀಪದಂತಾಗಿ ಪರಿವರ್ತಿತ ಗೊಂಡಿ ರುವದರೊಂದಿಗೆ ಸಣ್ಣಪುಲಿಕೋಟು, ಕೋರಂಗಾಲ ಗ್ರಾಮಗಳ ಸ್ಥಿತಿಯೂ ಶೋಚ ನೀಯವಾಗಿದೆ. ಭಾಗಮಂಡಲದ

ಅಮಾವಾಸ್ಯೆಯಂದು ಆತಂಕ ತಂದ ಗಾಳಿ

ಮಡಿಕೇರಿ, ಜು. 14: ಮಳೆಗಾಲದ ಆರ್ಭಟ, ಮೈ ಕೊರೆಯುವ ಚಳಿ... ವ್ಯಾಪಕವಾಗಿ ಸಂಭವಿಸುತ್ತಿರುವ ಹಾನಿಯ ನಡುವೆ ಜರ್ಜರಿತವಾಗಿರುವ ಕೊಡಗು ಜಿಲ್ಲೆಯಲ್ಲಿ ಪರಿಸ್ಥಿತಿ ಯಥಾಸ್ಥಿತಿಯಲ್ಲೇ ಮುಂದುವರಿದಿದೆ. ಕಳೆದ ಒಂದೆರಡು

ಆಗಸ್ಟ್ 2ರೊಳಗೆ ಹೋಂಸ್ಟೇಗಳ ನೋಂದಣಿ ಕಡ್ಡಾಯ

ಮಡಿಕೇರಿ, ಜು. 14: ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿರುವ ಹೋಂಸ್ಟೇಗಳ ಪೈಕಿ ಬಹುತೇಕ ಅನಧಿಕೃತವಾಗಿದ್ದು, ಅನುಮತಿ ಪಡೆಯದೆ ಹೋಂಸ್ಟೇ ನಡೆಸುತ್ತಿರುವವರು ಆಗಸ್ಟ್ 2 ರೊಳಗಾಗಿ ಆನ್‍ಲೈನ್ ಮೂಲಕ ಅರ್ಜಿ ಪಡೆದು