ಪೊನ್ನಂಪೇಟೆ ತಾಲೂಕು ರಚನೆ : ಸರಕಾರಕ್ಕೆ ವರದಿ ಸಲ್ಲಿಕೆ

ಶ್ರೀಮಂಗಲ, ನ. 17: ರಾಜ್ಯ ಸರ್ಕಾರ ಕಳೆದ 2 ತಿಂಗಳಿಂದ ಪೊನ್ನಂಪೇಟೆ ತಾಲೂಕು ರಚನೆಯ ಬಗ್ಗೆ ಮಾಹಿತಿಯನ್ನು ಕೇಳಿದ್ದು ಸಂಪೂರ್ಣವಾದ ವರದಿಯನ್ನು ಈ ಬಗ್ಗೆ ಸರ್ಕಾರಕ್ಕೆ ಸಲ್ಲಿಸಲಾಗಿದೆ.

ಪೊನ್ನಂಪೇಟೆ ನ್ಯಾಯಾಲಯ ಲೋಕಾರ್ಪಣೆ ಮುಹೂರ್ತ ನಿಗದಿ

ಪೆÇನ್ನಂಪೇಟೆ, ನ. 17 : ಇಲ್ಲಿನ ಪ್ರವಾಸಿ ಮಂದಿರದ ಆವರಣದಲ್ಲಿ ರೂ. 15 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಮೂರು ಅಂತಸ್ತಿನ ಪೆÇನ್ನಂಪೇಟೆ ನ್ಯಾಯಾಲಯ ಸಂಕೀರ್ಣ ಕಟ್ಟಡವನ್ನು