ರಾಜ್ಯಮಟ್ಟದ ಕೆಸರುಗದ್ದೆ ಕ್ರೀಡಾಕೂಟ

ಪೊನ್ನಂಪೇಟೆ, ಜು. 20: ಜೆ.ಸಿ.ಐ. ಪೊನ್ನಂಪೇಟೆ ನಿಸರ್ಗ ಘಟಕದ ವತಿಯಿಂದ 6ನೇ ವರ್ಷದ ರಾಜ್ಯಮಟ್ಟದ ನಿಸರ್ಗ ಕೆಸರುಗದ್ದೆ ಕ್ರೀಡಾಕೂಟ-2018’ ಅನ್ನು ಆ. 5 ರಂದು ಬಿಟ್ಟಂಗಾಲದಲ್ಲಿ ಆಯೋಜಿಸಲಾಗಿದೆ. ವೀರಾಜಪೇಟೆ-ಗೋಣಿಕೊಪ್ಪಲು