ಸಂಕೇತ್ ರಾಜೀನಾಮೆ ಸ್ವೀಕರಿಸದಂತೆ ದೇವೇಗೌಡರಿಗೆ ಮನವಿ ಜಿಲ್ಲೆಯಲ್ಲಿ ಜೆಡಿಎಸ್ ಅನ್ನು ಬೆಳೆಸಿದ ಕೀರ್ತಿಗೆ ಪಾತ್ರರಾಗಿರುವ ನಿಷ್ಠಾವಂತ ರಾಜಕಾರಣಿ ಸಮಾಜ ಸೇವಕ ಸಂಕೇತ್‍ಪೂವಯ್ಯ ಅವರು ತಮ್ಮ ಅಧ್ಯಕ್ಷ ಸ್ಥಾನಕ್ಕೆ ನೀಡಿರುವ ರಾಜೀನಾಮೆಯನ್ನು ಪಕ್ಷದ ವರಿಷ್ಠರು ಅಂಗೀಕರಿಸಬಾರದು
ವಿದ್ಯಾರ್ಥಿಗಳಿಗೆ ಶೂ ವಿತರಣೆಕುಶಾಲನಗರ, ಜು 23: ಇಲ್ಲಿನ ಸರಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಶೂ ವಿತರಣೆ ಕಾರ್ಯಕ್ರಮ ನಡೆಯಿತು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ಟಿ. ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ
ಮಕ್ಕಳಿಗೆ ಜಾಗೃತಿ ಕಾರ್ಯಕ್ರಮಸೋಮವಾರಪೇಟೆ, ಜು. 23: ಸೋಮವಾರಪೇಟೆ ಜೆಸಿ ರೇಟ್ಸ್ ವತಿಯಿಂದ ಪ್ರೌಢಾವಾಸ್ಥೆಯಲ್ಲಿ ಮಕ್ಕಳ ಜೀವನ ನಿರ್ವಹಣೆ ಎಂಬ ಜಾಗೃತಿ ಕಾರ್ಯಕ್ರಮ ಸ್ಥಳೀಯ ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ
ಪರಿಸರ ಜಾಗೃತಿ ಕಾರ್ಯಕ್ರಮಕುಶಾಲನಗರ, ಜು. 23: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೋಮವಾರಪೇಟೆ ಹಾಗೂ ಕುಶಾಲನಗರ ವಲಯ ಮಟ್ಟದ ಪ್ರಗತಿ ಬಂಧು ಸ್ವಸಹಾಯ ಸಂಘದ ಸದಸ್ಯರುಗಳಿಗೆ ಪರಿಸರ ಜಾಗೃತಿ
ಪಂಚಾಯತ್ ರಾಜ್ ಇಲಾಖೆಗೆ ಮಳೆ ಹಾನಿ ಪರಿಹಾರ ಬಿಡುಗಡೆಗೆ ಬೇಡಿಕೆಮಡಿಕೇರಿ, ಜು. 23 : ಕೊಡಗು ಜಿಲ್ಲೆಯಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದ್ದು, ರಸ್ತೆಗಳು, ಕಾಲು ಸೇತುವೆಗಳು, ಸರ್ಕಾರಿ ಕಚೇರಿಗಳು, ವಿದ್ಯುತ್‍ಚ್ಛಕ್ತಿ ವಿಪರೀತ ಹಾನಿಯಾಗಿದೆ ಮತ್ತು ಇಲ್ಲಿನ ಕೃಷಿಕರು