ಸರಕಾರಿ ಮಹಿಳಾ ಕಾಲೇಜಿಗೆ ಜಾಗ ಮಂಜೂರುಮಡಿಕೇರಿ, ಜು. 27: ಕಳೆದ ಒಂದು ದಶಕದಿಂದ ನಗರದ ಸುದರ್ಶನ ವೃತ್ತ ಬಳಿ ನಡೆಯುತ್ತಿರುವ ಸರಕಾರಿ ಮಹಿಳಾ ಕಾಲೇಜಿಗೆ ಸ್ವಂತ ಕಟ್ಟಡವಿಲ್ಲದೆ ಬವಣೆ ಪಡುತ್ತಿರುವ ಬಗ್ಗೆ ಶಾಸಕ
ಗರಿಗೆದರಿದ ಮೈಸೂರು ಕುಶಾಲನಗರ ರೈಲ್ವೇ ಯೋಜನೆಕುಶಾಲನಗರ, ಜು. 27: ಕುಶಾಲನಗರ ಸೇರಿದಂತೆ ಸುತ್ತಮುತ್ತ ವ್ಯಾಪ್ತಿಯ ಜನತೆಗೆ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಮೈಸೂರು-ಕುಶಾಲನಗರ ನೂತನ ರೈಲ್ವೇ ಮಾರ್ಗದ ಕನಸು ಇದೀಗ ಮತ್ತೆ ಗರಿಗೆದರಿ ನಿಂತಿದೆ.
ಹಗ್ಗಜಗ್ಗಾಟ : ಕುಮಟೂರು ಕಿಂಗ್ಸ್ ವಿನ್ನರ್ಸ್, ಕಾಕೂರು ಬಿವೈಸಿ ರನ್ನರ್ಸ್ ಶ್ರೀಮಂಗಲ, ಜು. 27: ಶ್ರೀಮಂಗಲ ಸಮೀಪ ಕುಮಟೂರು ಗ್ರಾಮದ ಕೊಡವ ರಿಕ್ರಿಯೇಷನ್ ಕ್ಲಬ್ ಆಶ್ರಯದಲ್ಲಿ ನಡೆದ ಕೆಸರು ಗದ್ದೆ ಕ್ರೀಡಾಕೂಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಶ್ರೀಮಂಗಲ ಜೂನಿಯರ್ ಕಾಲೇಜು
ಕುಶಾಲನಗರ ಪ್ರೆಸ್ ಕ್ಲಬ್ ಟಸ್ಟ್‍ನಿಂದ ಪತ್ರಿಕಾ ದಿನಾಚರಣೆಮಡಿಕೇರಿ, ಜು. 27: ಕುಶಾಲನಗರ ಪ್ರೆಸ್ ಕ್ಲಬ್ ಟ್ರಸ್ಟ್ ವತಿಯಿಂದ ತಾ. 30 ರಂದು ಪತ್ರಿಕಾ ದಿನಾಚರಣೆಯನ್ನು ಅಚರಿಸ ಲಾಗುವದು ಎಂದು ಅಧ್ಯಕ್ಷ ಹೆಚ್.ಎಂ. ರಘು ತಿಳಿಸಿದ್ದಾರೆ. ಇಲ್ಲಿನ
ಪ್ರೋತ್ಸಾಹ ಧನ ವಿತರಣೆವೀರಾಜಪೇಟೆ, ಜು. 27: ಪೊನ್ನಂಪೇಟೆಯಲ್ಲಿರುವ ಅಖಿಲ ಅಮ್ಮ ಕೊಡವ ವಿದ್ಯಾಭಿವೃದ್ಧಿ ಸಂಘದಿಂದ ವರ್ಷಂಪ್ರತಿಯಂತೆ ಈ ವರ್ಷವು ಅಮ್ಮ ಕೊಡವ ಜನಾಂಗದ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ಪ್ರೋತ್ಸಾಹ ಧನವನ್ನು ನೀಡಲಾಗುವದು