ಸಮಾಜ ಕಟ್ಟುವಂತಹ ಸಾಹಿತ್ಯ ಸೃಷ್ಟಿಯಾಗಲಿ

*ಗೋಣಿಕೊಪ್ಪಲು, ಆ. 12: ಉದಯೋನ್ಮುಖ ಬರಹಗಾರರಿಂದ ಸಾಮಾಜ ಕಟ್ಟುವಂತಹ ಸಾಹಿತ್ಯ ಸೃಷ್ಟಿಯಾಗಲಿ ಎಂದು ಕಾವೇರಿ ಎಜುಕೇಷನ್ ಅಧ್ಯಕ್ಷ ಡಾ. ಅಜ್ಜಿನಿಕಂಡ ಗಣಪತಿ ತಿಳಿಸಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು,