300 ಮನೆ ಜಲಾವೃತ: 700 ಕುಟುಂಬ ಅತಂತ್ರಕುಶಾಲನಗರ, ಆ. 20: ಕುಶಾಲನಗರ ಪಪಂ ವ್ಯಾಪ್ತಿಯಲ್ಲಿ ಸುಮಾರು 3 ಕಿ.ಮೀ. ವ್ಯಾಪ್ತಿಯಲ್ಲಿ ಒಟ್ಟು 300 ಮನೆಗಳು ಜಲಾವೃತ ವಾಗಿದ್ದು 700 ಕ್ಕೂ ಅಧಿಕ ಕುಟುಂಬಗಳು ಅತಂತ್ರ
ಮುಳುಗಿದ ಮುಕ್ಕೋಡ್ಲು: ಸಂಕಷ್ಟದಲ್ಲಿ ಸಿಲುಕಿದವರ ರಕ್ಷಣೆಸೋಮವಾರಪೇಟೆ, ಆ.20: ಜಲಪ್ರಳಯದಿಂದ ಮುಕ್ಕೋಡ್ಲು ಗ್ರಾಮ ಮುಳುಗಿದೆ. ಭಾರೀ ಬೆಟ್ಟಗಳು ಕುಸಿದಿದ್ದು, ರಸ್ತೆ ಸಂಪರ್ಕ ಸಂಪೂರ್ಣ ಸ್ತಬ್ಧಗೊಂಡಿದೆ. ರಸ್ತೆ ಬದಿಯ ಗುಡ್ಡಗಳು ಕುಸಿದು ಭಾರೀ ಮರಗಳು ನೆಲಕ್ಕುರುಳಿದ್ದರೆ,
ಮಳೆ ಗಾಳಿ ಅಬ್ಬರ; ಜನ ಜೀವನ ದುರ್ಭರಕೊಡಗಿನಲ್ಲಿ ಹಿಂದೆಂದೂ ಕಾಣದ ಮಳೆ, ಗಾಳಿಯ ಅಬ್ಬರಕ್ಕೆ ಮನೆಗಳು ಕುಸಿದಿವೆ, ಬೆಟ್ಟಗಳು ಉರುಳಿವೆ, ಜೀವಗಳು ಬಲಿಯಾಗಿವೆ, ಜನತೆ ನೆಲೆ ಕಳೆದುಕೊಂಡು ಬೀದಿ ಪಾಲಾಗಿದ್ದಾರೆ. ಮುಂದಿನ ದಾರಿ ಕಾಣದೆ
ಸುದ್ದಿ ಮಾಡುವ ನಾವೇ ಸುದ್ದಿಯಾಗಿಬಿಟ್ಟೆವು..16ರ ಗುರುವಾರ ಸಂಜೆ 5.15ರ ಸಮಯ. ಸಂಪಾದಕೀಯ ವಿಭಾಗ ಸುದ್ದಿ ಸಂಗ್ರಹಣೆಗೆ ಹೊರ ಹೋಗಿತ್ತು. 5 ಗಂಟೆಗೆ ಕೆಲಸ ಮುಗಿಸಿದ ಮಂದಿ ಮನೆಯತ್ತ ಹೊರಟಿದ್ದರು. ಉಳಿದವರು ಅವರವರ
ನಾಪೋಕ್ಲು: ಸರಳ ಗಣೇಶೋತ್ಸವನಾಪೋಕ್ಲು, ಆ. 20: ಈ ವರ್ಷದ ಗಣೇಶ ಚತುರ್ಥಿ ಹಬ್ಬದ ಉತ್ಸವವನ್ನು ಸರಳವಾಗಿ ಆಚರಿಸಲು ನಾಪೋಕ್ಲು ನಾಡಿನ 5 ಉತ್ಸವ ಸಮಿತಿಯವರು ತೀರ್ಮಾನಿಸಿದ್ದಾರೆ. ಸೆ. 13 ರಂದು