ದಲಿತರ ಅನುದಾನ ಬಳಸಿಕೊಳ್ಳುತ್ತಿಲ್ಲ: ಗ್ರಾ.ಪಂ. ವಿರುದ್ಧ ಆರೋಪ

ಮಡಿಕೇರಿ, ಫೆ. 10: ದಲಿತ ಸಮೂಹದ ಸರ್ವಾಂಗೀಣ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಬಿಡುಗಡೆ ಮಾಡುತ್ತಿರುವ ಅನುದಾನ ವನ್ನು ಮಡಿಕೇರಿ ತಾಲೂಕಿನ ಬಲಮುರಿ ಗ್ರಾ.ಪಂ. ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲವೆಂದು ಆರೋಪಿಸಿ