ವೀರಾಜಪೇಟೆ, ಮಾ. 30: ಶ್ರೀ ಅರಮೇರಿ ಕಳಂಚೇರಿ ಮಠದಲ್ಲಿ ಹೊಂಬೆಳಕು-ಮಾಸಿಕ ತತ್ತ್ವ ಚಿಂತನಾ ಗೋಷ್ಠಿ ನಡೆಯಿತು.

“ಹಾರಾಡುವ ಗೆಳೆಯರು” ಪಕ್ಷಿಗಳ ಬಗ್ಗೆ ಸಚಿತ್ರ ಪ್ರಾತ್ಯಕ್ಷಿಕೆಯನ್ನು ಶ್ರೀಕಾಂತ್ ರಾವ್, ಹವ್ಯಾಸಿ ಪಕ್ಷಿ ವೀಕ್ಷಕರು ನಡೆಸಿಕೊಟ್ಟರು.

ಉದ್ಘಾಟನೆಯನ್ನು ಡಾ. ರಾಕೇಶ್, ಪಶು ವೈದ್ಯಾಧಿಕಾರಿ, ಕೆದಮುಳ್ಳೂರು ನೆರವೇರಿಸಿದರು.

ಅರಮೇರಿ-ಕಳಂಚೇರಿ ಮಠದ ಶ್ರೀ ಶಾಂತಮಲ್ಲಿ ಕಾರ್ಜುನ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು.