ಬಿಜೆಪಿ ಮೌನಕ್ಕೆ ಸಿಪಿಐಎಂ ಆಕ್ಷೇಪಮಡಿಕೇರಿ, ಅ.21 : ಡಾ.ಕಸ್ತೂರಿ ರಂಗನ್ ವರದಿ ಜಾರಿ ಕುರಿತು ನ್ಯಾಯಾಲಯ ಹೊರಡಿಸಿರುವ ಆದೇಶದ ಕುರಿತು ಕೊಡಗು ಜಿಲ್ಲೆಯನ್ನು ನಿರಂತರವಾಗಿ ಪ್ರತಿನಿಧಿಸುತ್ತಾ ಬರುತ್ತಿರುವ ಬಿಜೆಪಿ ಪ್ರತಿನಿಧಿಗಳು ಮೌನ
ಕಾಟಕೇರಿಯಲ್ಲಿ ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಮಡಿಕೇರಿ, ಅ.21 : ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಮಡಿಕೇರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್.) ವತಿಯಿಂದ ಮಡಿಕೇರಿ ತಾಲೂಕಿನ
ಮಹಿಳೆಯರೂ ಸಹ ಕೃಷಿಯಲ್ಲಿ ಆಸಕ್ತಿ ವಹಿಸಲು ಕರೆಸೋಮವಾರಪೇಟೆ,ಅ.21: ಮಹಿಳೆಯರೂ ಸಹ ಕೃಷಿಯಲ್ಲಿ ಹೆಚ್ಚಿನ ಆಸಕ್ತಿಯಿಂದ ತೊಡಗಿಸಿಕೊಂಡಿದ್ದೇ ಆದಲ್ಲಿ ಆರ್ಥಿಕವಾಗಿ ಸಬಲರಾಗ ಬಹುದು ಎಂದು ಪ್ರಗತಿಪರ ಕೃಷಿಕ ಮಹಿಳೆ ನಿರ್ಮಲಾ ಪ್ರಕಾಶ್ ಅಭಿಪ್ರಾಯಿಸಿದರು. ಇಲ್ಲಿನ ಕೃಷಿ ಇಲಾಖೆಯ
ವಿಶ್ವ ಆಹಾರ ದಿನ: ಆಹಾರ ವ್ಯರ್ಥ ಮಾಡದಿರಲು ಕರೆಮಡಿಕೇರಿ, ಅ. 21 : ರೈತರು ಕಷ್ಟಪಟ್ಟು ಬೆವರು ಸುರಿಸಿ ಬೆಳೆದ ಆಹಾರವನ್ನು ವ್ಯರ್ಥ ಮಾಡದೆ ಭವಿಷ್ಯದಲ್ಲಿ ಎದುರಾಗಬಹುದಾದ ಅನ್ನಕ್ಷಾಮವನ್ನು ತಡೆಗಟ್ಟುವ ದಿಸೆಯಲ್ಲಿ ಪ್ರತಿಯೊಬ್ಬರೂ ಆಹಾರವನ್ನು ಸಂರಕ್ಷಿಸಲು
ಇಂದಿರಾ ಕ್ಯಾಂಟೀನ್ಗೆ ವೀಣಾ ಭೇಟಿಮಡಿಕೇರಿ, ಅ. 21: ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಇಂದು ಮಧ್ಯಾಹ್ನ ಇಂದಿರಾ ಕ್ಯಾಂಟೀನ್‍ಗೆ ಭೇಟಿ ನೀಡಿ, ಅಡುಗೆ ಕೋಣೆ, ಆಹಾರ ದಾಸ್ತಾನುಗಳನ್ನು ಪರಿಶೀಲಿಸಿ, ಗುಣಮಟ್ಟ