ಸ್ವಾತಂತ್ರ್ಯ ವಜ್ರಮಹೋತ್ಸವ ಸಂದರ್ಭ ಭಾರತ ಸ್ವಾವಲಂಬಿ ಸಂಕಲ್ಪ

ಗೋಣಿಕೊಪ್ಪಲು, ಆ. 30: ಭಾರತಕ್ಕೆ ಸ್ವಾತಂತ್ರ್ಯ ಬಂದು 70 ವರ್ಷವಾದರೂ ಇಲ್ಲಿನ ದೀನ ದಲಿತರ, ಬಡ ಮಧ್ಯಮ ವರ್ಗದ ಆರ್ಥಿಕ ಸ್ಥಿತಿಗತಿ ಸುಧಾರಿಸಿಲ್ಲ. ಭಾರತದ ರೈತರೂ ತಮ್ಮ

ಬೀಟಿಮರ ವಶ

ಸಿದ್ದಾಪುರ, ಆ. 30: ಹಾಡಹಗಲೇ ಕಾಫಿ ತೋಟದೊಳಗೆ ಅಕ್ರಮವಾಗಿ ಬೀಟಿ ಮರಗಳನ್ನು ಕತ್ತರಿಸಿ ನಾಟಾಗಳನ್ನಾಗಿ ಮಾಡಿ ಕಳ್ಳತನಕ್ಕೆ ಯತ್ನಿಸಿರುವ ಘಟನೆ ಕೊಂಡಂಗೇರಿಯಲ್ಲಿ ನಡೆದಿದೆ. ಕೊಂಡಂಗೇರಿ ಕೊಪ್ಪದ ನಿವಾಸಿಯಾಗಿರುವ ಹುಸೈನಾರ್

ಬಿಜೆಪಿಯಿಂದ ಪಿಂಚಣಿ ಅದಾಲತ್

ಗೋಣಿಕೊಪ್ಪಲು, 30: ಜಿಲ್ಲಾ ಬಿ.ಜೆ.ಪಿ. ವೈದ್ಯಕೀಯ ಪ್ರಕೋಷ್ಠ ಹಾಗೂ ಹಿರಿಯ ನಾಗರಿಕ ವೇದಿಕೆ ವತಿಯಿಂದ ಪಿಂಚಣಿ ಅದಾಲತ್ ಶಿಬಿರ ಆಯೋಜಿಸಲಾಗಿತ್ತು. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ತಾಲೂಕು

ಸಾರ್ವಜನಿಕ ಕೆಲಸಕ್ಕೆ ವಿಳಂಬ: ಸದಸ್ಯನಿಂದಲೇ ಧರಣಿ

ಸೋಮವಾರಪೇಟೆ, ಆ. 30: ಇಲ್ಲಿನ ಪಟ್ಟಣ ಪಂಚಾಯಿತಿಯಲ್ಲಿ ಸಾರ್ವಜನಿಕರ ಅಗತ್ಯ ಕೆಲಸ ಕಾರ್ಯಗಳು ನಡೆಯುತ್ತಿಲ್ಲ ಎಂದು ಆರೋಪಿಸಿ ಪಂಚಾಯಿತಿ ಸದಸ್ಯರೋರ್ವರು ಸ್ವತಃ ಕಚೇರಿ ಬಾಗಿಲಿನಲ್ಲಿ ಧರಣಿ ಕುಳಿತ