ಕೊಡಗಿನ ಗಡಿಯಾಚೆ ರಸ್ತೆ ಗುಂಡಿ : ಹೈ ಕೋರ್ಟ್ ಅಸಮಾಧಾನ ಬೆಂಗಳೂರು, ಸೆ. 20: ಬೆಂಗಳೂರನ್ನು ತಾ. 24 ರೊಳಗಾಗಿ ಗುಂಡಿ ಮುಕ್ತ ನಗರವಾಗಿಸುವಂತೆ ಬಿಬಿಎಂಪಿಗೆ ಹೈಕೋರ್ಟ್ ಗುರುವಾರ ಸೂಚನೆ ನೀಡಿದೆ.
ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಸೋಮವಾರಪೇಟೆ, ಸೆ. 20: ಇಲ್ಲಿನ ಜೇಸೀರೇಟ್ ಸಂಸ್ಥೆಯ ವತಿಯಿಂದ ಸ್ಥಳೀಯ ಕ್ರಿಯೇಟಿವ್ ಅಕಾಡೆಮಿ ಸಹಯೋಗದೊಂದಿಗೆ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ನಡೆಯಿತು. ಅಕಾಡೆಮಿಯ ಸುಮಾರು 40 ಪುಟಾಣಿ ಮಕ್ಕಳು ಶ್ರೀಕೃಷ್ಣನ
ಭಾಷಣ ಸ್ಪರ್ಧೆ ಮಡಿಕೇರಿ, ಸೆ. 20: ಭಾರತ ಸರ್ಕಾರ, ನೆಹರು ಯುವ ಕೇಂದ್ರ, ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ ಇವರ ವತಿಯಿಂದ ದೇಶಭಕ್ತಿ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಯುವಜನರು
ಪರಿಹಾರ ಧನ ವಿತರಣೆಮಡಿಕೇರಿ, ಸೆ. 20: ಬೆಂಗಳೂರಿನ ಜಮಾಯತುಲ್ ಅಹಲೆಹದೀಸ್ ಸಂಸ್ಥೆ ವತಿಯಿಂದ ಚಾಮುಂಡೇಶ್ವರಿನಗರ ಹಾಗೂ ಇಂದಿರಾ ನಗರ ಹಾಗೂ ತ್ಯಾಗರಾಜ ಕಾಲೋನಿಯಲ್ಲಿ 150 ನಿರಾಶ್ರಿತ ಕುಟುಂಬಗಳಿಗೆ ಧನಸಹಾಯ ಮಾಡಲಾಯಿತು.
ಬಡ್ಡಿ ರಹಿತ ಸಾಲ ಸೌಲಭ್ಯಕ್ಕೆ ಮನವಿಮಡಿಕೇರಿ, ಸೆ. 20: ನೋಟು ಅಮಾನೀಕರಣ, ಜಿಎಸ್‍ಟಿ ಹಾಗೂ ಕೊಡಗಿನಲ್ಲಿ ಸಂಭವಿಸಿದ ಜಲ ಪ್ರಳಯದಿಂದಾಗಿ ವ್ಯಾಪಾರ ವಿಲ್ಲದೆ ಕೊಡಗಿನ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆ ಸರಕಾರ