ಕಾಡು ಕೆಸ.., ತೆರಮೆ ಸೊಪ್ಪು.., ಸಿರಿ ಧಾನ್ಯ ಕೂರ್ಗ್ ಮಸಾಲ... ಮಡಿಕೇರಿ, ನ. 15: ಗದ್ದೆ, ತೋಡುಗಳ ಬದಿ ಕಾಣಸಿಗುವ ಕೆಸ, ತೆರಮೆ ಸೊಪ್ಪು, ಎಲೆ ಸಂಬಾರ ಸೊಪ್ಪು, ಕಣಿಲೆ, ಸೀಮೆಬದನೆ, ಒಣಗಿಸಿದ ಅವರೆಕಾಳು, ಉಪ್ಪಿಗೆ ಹಾಕಿದ ಮಾವಿನ
ಕೂಡಿಗೆಯಲ್ಲಿ ತುಳಸಿ ಪೂಜೆಕೂಡಿಗೆ, ನ. 15: ಕೂಡಿಗೆಯ ಉದ್ಬವ ಸುಬ್ರಹ್ಮಣ್ಯ ದೇವಾಲಯದಲ್ಲಿ ಕಾರ್ತಿಕ ಮಾಸ ಪೂಜೆಯ ಅಂಗವಾಗಿ ತಾ. 20 ರಂದು ತುಳಸಿ ಪೂಜಾ ಕಾರ್ಯಕ್ರಮ ನಡೆಯಲಿದೆ. ಅಂದು ಸಂಜೆ
ಸಹಕಾರ ಕ್ಷೇತ್ರದಲ್ಲಿ ಕೊಡಗಿನ ಸಾಧನೆ ವೀರಾಜಪೇಟೆ, ನ. 15: ಪೂರ್ವಕಾಲದ ಸಹಕಾರಿ ಚಳವಳಿ ಇಂದು ಸಹಕಾರ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗಿದೆ. ಇದರೊಂದಿಗೆ ಇಂದು ಕೊಡಗಿನ ಬೆಳೆಗಾರರು, ರೈತರು ಆಧುನಿಕ ಕೃಷಿಯಲ್ಲಿ ತೊಡಗಿಸಿಕೊಂಡು ಅದಕ್ಕೆ
ತಿತಿಮತಿಯಲ್ಲಿ ನಡೆದ ಬಿರ್ಸಾ ಮುಂಡ ಜಯಂತಿಗೋಣಿಕೊಪ್ಪಲು, ನ. 15 : ಕಾಡು ಮಕ್ಕಳ ಸ್ವಾತಂತ್ರ್ಯಕ್ಕೆ ಹೋರಾಡಿದ ಕೆಚ್ಚೆದೆಯ ಬಿರ್ಸಾಮುಂಡ ಅವರನ್ನು ನಾವು ಮರೆತಿರುವದು ವಿಷಾದನೀಯ ಎಂದು ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಉಪನ್ಯಾಸಕ ಡಾ.
ಹಲ್ಲೆ : ದೂರುಸೋಮವಾರಪೇಟೆ, ನ.15: ಕ್ಷುಲ್ಲಕ ವಿಚಾರಕ್ಕೆ ಜಗಳ ಮಾಡಿ ಹಲ್ಲೆ ನಡೆಸಿರುವ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ದೂರುಗಳು ದಾಖಲಾಗಿವೆ. ಐಗೂರು &divound;ವಾಸಿ ವೆಂಕಪ್ಪ ಎಂಬವರು