ಸ್ವಚ್ಛತೆ ಮನಸ್ಸಿನೊಳಗಿಂದ ಹೊರಬರಬೇಕು ಪ್ರತಾಪ್ ಸಿಂಹನಾಪೆÇೀಕ್ಲು, ಅ. 2: ಸ್ವಚ್ಛತೆ ಮನಸ್ಸಿ ನೊಳಗಿನಿಂದ ಹೊರಹೊಮ್ಮಬೇಕು. ನಾವು ಸ್ವಚ್ಛವಾದ ವಾತಾವರಣದಲ್ಲಿ ಇರಲು ಯತ್ನಿಸಬೇಕು. ಸ್ವಚ್ಛ ಭಾರತದ ಅರ್ಥ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳುವದು ಆಗಿದೆ. ಶೌಚಾಲಯಗಳು
ಬ್ಯಾಡಗೊಟ್ಟ ಗ್ರಾಮಸ್ಥರಿಂದ ಕೂಡಿಗೆ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ಕೂಡಿಗೆ, ಅ. 2 : ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮಕ್ಕೆ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಡಿಯಲ್ಲಿ ಯಾವದೇ ರೀತಿಯ ಕ್ರಿಯಾಯೋಜನೆ ಸೇರ್ಪಡೆ ಗೊಳಿಸಿಲ್ಲ ಹಾಗೂ
ಶಿಕ್ಷಣದಿಂದ ಮಾತ್ರ ಗಿರಿಜನರು ಮುಖ್ಯವಾಹಿನಿಗೆ ಬರಲು ಸಾಧ್ಯಸೋಮವಾರಪೇಟೆ, ಅ. 2: ಶಿಕ್ಷಣದಿಂದ ಮಾತ್ರ ಗಿರಿಜನರು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದು ಇಲ್ಲಿನ ಬಿಟಿಸಿಜಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಕಾವ್ಯ ಹೇಳಿದರು. ಸೋಮವಾರಪೇಟೆ ರೋಟರಿ ಹಿಲ್ಸ್
ಗೋಣಿಕೊಪ್ಪಲು ಎಪಿಎಂಸಿ: ರೂ.2.39 ಕೋಟಿ ಸಾಧನೆ ಗೋಣಿಕೊಪ್ಪಲು,ಅ.2: ಗೋಣಿ ಕೊಪ್ಪಲು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಇತಿಹಾಸದಲ್ಲಿಯೇ 2017-18ನೇ ಸಾಲಿನಲ್ಲಿ ಗುರಿಮೀರಿದ ಸಾಧನೆ ಮಾಡಿದೆ. ಆರ್ಥಿಕ ವರ್ಷದಲ್ಲಿ ಸುಮಾರು ರೂ. 1,87,00,000 ಮೊತ್ತದ ಸೆಸ್
ಪದವಿ ಪೂರ್ವ ಕಾಲೇಜಿನಲ್ಲಿ ಸಾಮರಸ್ಯದ ಆಚರಣೆಮಡಿಕೇರಿ, ಅ.2: ಕಾಲೇಜಿನ ಅಂಗಳವನ್ನು ಶುಚಿಮಾಡಿದ್ದÀಲ್ಲದೆ, ಮಡಿಕೇರಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಹಾಗೂ ಶಿಕ್ಷಕ ವೃಂದದವರು ಉತ್ಸಾಹದಿಂದ ಸರಳ ರೀತಿಯಲ್ಲಿ ಗಾಂಧಿ ಜಯಂತಿ ಹಾಗೂ