ಕಾವೇರಿ ಹರಿವು ಜಲಚರಗಳಿಗೆ ಉಸಿರು...

ಕುಶಾಲನಗರ, ಏ. 2: ಕಾವೇರಿ ನದಿಯಲ್ಲಿ ನೀರಿನ ಹರಿವು ಪ್ರಾರಂಭಗೊಳ್ಳುತ್ತಿದ್ದಂತೆ ಅಪಾಯದಂಚಿನಲ್ಲಿದ್ದ ಜಲಚರಗಳಿಗೆ ಮರುಜೀವ ಬಂದಂತಾಗಿದೆ. ಕುಶಾಲನಗರ ಕಾವೇರಿ ನಿಸರ್ಗಧಾಮದ ಬಳಿ ನದಿಯಲ್ಲಿ ಸೇರಿದಂತೆ ಎಲ್ಲೆಡೆ ನೆಲೆಸಿದ್ದ