ಅಭಿವೃದ್ಧಿ ಮರೆತ ಸದಸ್ಯರಿಂದ ಪಂಚಾಯಿತಿಯಲ್ಲಿ ದೊಂಬರಾಟ

ಸೋಮವಾರಪೇಟೆ, ಮಾ. 22: ಇನ್ನೇನು ಕೆಲವೇ ದಿನಗಳಲ್ಲಿ ಕರ್ನಾಟಕ ರಾಜ್ಯ ವಿಧಾನ ಸಭಾ ಚುನಾವಣೆ ನಡೆಯಲಿದೆ. ಚುನಾವಣಾ ನೀತಿ ಸಂಹಿತೆ ಇಂದೋ ನಾಳೆಯೋ ಜಾರಿಯಾಗುವ ಹಂತದಲ್ಲಿದೆ. ನೀತಿ