ತುಳು ಜನಪದ ಒಕ್ಕೂಟಕ್ಕೆ ಆಯ್ಕೆ

ಆಲೂರುಸಿದ್ದಾಪುರ, ಜ. 3: ಶನಿವಾರಸಂತೆ ಹೋಬಳಿ ತುಳು ಜಾನಪದ ಒಕ್ಕೂಟದ ಹೋಬಳಿ ಘಟಕ ರಚನೆಯಾಗಿದ್ದು,ಹೋಬಳಿ ಅಧ್ಯಕ್ಷರಾಗಿ ದಯಾನಂದ, ಉಪಾಧ್ಯಕ್ಷರಾಗಿ ಎಸ್.ಎಸ್. ಶಿವಾನಂದ ಹಾಗೂ ಲಲಿತಾ ಶಾಂತಪ್ಪ ಆಯ್ಕೆಯಾಗಿದ್ದಾರೆ.