ಕಾಡಾನೆ ಹಾವಳಿ : ಅರಣ್ಯ ಸಚಿವರ ವಿರುದ್ಧ ಜೆಡಿಎಸ್ ಅಸಮಾಧಾನ

ಮಡಿಕೇರಿ, ಜೂ. 24: ಕೊಡಗು ಜಿಲ್ಲೆಯಲ್ಲಿ ಕಾಡಾನೆಗಳ ಉಪಟಳದಿಂದ ಸಾವು-ನೋವುಗಳು ಸಂಭವಿಸುತ್ತಿದ್ದರೂ ಸೂಕ್ತ ಕ್ರಮ ಕೈಗೊಳ್ಳದ ರಾಜ್ಯ ಅರಣ್ಯ ಸಚಿವ ರಮಾನಾಥ ರೈ ಅವರು ನಿಷ್ಕ್ರಿಯ ಸಚಿವರಾಗಿದ್ದಾರೆ

ಉದ್ದೇಶಿತ ಬಡಾವಣೆ ನಿರ್ಮಾಣ ಕೈ ಬಿಡಲು ಮೂಡಾ ನಿರ್ಣಯ

ಮಡಿಕೇರಿ, ಜೂ. 24: ಮಡಿಕೇರಿ ನಗರದ ಸ್ಥಳೀಯ ಯೋಜನಾ ಪ್ರದೇಶದಲ್ಲಿ ಬರುವ ಕೆ. ನಿಡುಗಣೆ ಗ್ರಾಮದ ಪೈಸಾರಿ ಜಾಗದಲ್ಲಿ ಉದ್ದೇಶಿಸಿರುವ ಬಡಾವಣೆಯ ನಿರ್ಮಾಣದ ಪ್ರಸ್ತಾವನೆಯನ್ನು ಕೈ ಬಿಡುವಂತೆ

ಜಿಲ್ಲಾಡಳಿತ ವತಿಯಿಂದ ಪ್ರತಿ ತಿಂಗಳು ಜನಸಂಪರ್ಕ ಸಭೆ

ಮಡಿಕೇರಿ, ಜೂ. 24: ಜಿಲ್ಲಾಡಳಿತ ವತಿಯಿಂದ ಪ್ರತೀ ತಿಂಗಳು ಜನಸಂಪರ್ಕ ಸಭೆ ಹಮ್ಮಿಕೊಳ್ಳಲಾಗುವದು. ಅದೇ ಮಾದರಿಯಲ್ಲಿ ವಿವಿಧ ಇಲಾಖಾ ವ್ಯಾಪ್ತಿಯಲ್ಲಿ ಜನಸಂಪರ್ಕ ಸಭೆ ಆಯೋಜಿಸುವಂತೆ ಇಲಾಖೆ ಅಧಿಕಾರಿಗಳಿಗೆ

ಪತ್ನಿಯ ಕೊಲೆಗೆ ಸುಪಾರಿ : ಪತಿ ಆತ್ಮಹತ್ಯೆ

ಮಡಿಕೇರಿ, ಜೂ. 24: ಮೇಲ್ನೋಟಕ್ಕೆ ದರೋಡೆ ಪ್ರಕರಣದ ಚಿತ್ರಣ ಬರುವಂತೆ ನಟಿಸಿ, ಪತ್ನಿಯನ್ನೇ ಕೊಲ್ಲಿಸಲು ಯತ್ನಿಸಿದ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸಹಚರರನ್ನು ಕೊಡಗು ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಕೊಲೆಯತ್ನ

ಕರಿಕೆಯಲ್ಲಿ ನೂರರ ಗಡಿದಾಟಿದ ಡೆಂಗಿ

(ಕುಯ್ಯಮುಡಿ ಸುನಿಲ್, ಕುಡೆಕಲ್ ಸಂತೋಷ್) ಭಾಗಮಂಡಲ, ಜೂ. 24: ಮಾರಕ ಕಾಯಿಲೆ ಡೆಂಗಿ ಜಿಲ್ಲೆಯಾದ್ಯಂತ ವ್ಯಾಪಿಸುತ್ತಿದ್ದು, ಗಡಿಭಾಗ ಕರಿಕೆಯಲ್ಲಿ ನೂರಕ್ಕೂ ಅಧಿಕ ಮಂದಿ ಡೆಂಗಿ ಪೀಡಿತರಾಗಿದ್ದಾರೆ. ಈಗಾಗಲೇ ಮೂವರು