ಕರ್ನಾಟಕ ಈಗ ಜಂಗಲ್ ರಾಜ್ಯ : ರಂಜನ್ ವ್ಯಾಖ್ಯಾನ

ಮಡಿಕೇರಿ, ಫೆ. 28 : ರಾಜ್ಯದಲ್ಲಿ ನಿರಂತರವಾಗಿ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆಯಾಗುತ್ತಿದ್ದು, ಇದಕ್ಕೆ ಕಾಂಗ್ರೆಸ್ ಸರ್ಕಾರ ಕುಮ್ಮಕ್ಕು ನೀಡುತ್ತಿದೆ ಮತ್ತು ಕರ್ನಾಟಕ ಜಂಗಲ್