‘ನೆಟ್‍ವರ್ಕ್ ಸೆಕ್ಯೂರಿಟಿ’ ವಿಚಾರ ಸಂಕಿರಣವೀರಾಜಪೇಟೆ, ಫೆ. 28: ತಂತ್ರಜ್ಞಾನಗಳ ಬೆಳವಣಿಗೆಗೆ ಅನುಸಾರವಾಗಿ ಖಾಸಗಿತನವನ್ನು ಸಂರಕ್ಷಿಸುವದು ಬಹುಮುಖ್ಯ ಎಂದು ಮಡಿಕೇರಿಯ ಎಫ್.ಎಂ.ಕೆ.ಎಂ.ಸಿ. ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಎಂ.ಎನ್. ರವಿಶಂಕರ್ ಹೇಳಿದ್ದಾರೆ.ಆರೋಗ್ಯವಾಗಿರಲು ಕ್ರೀಡೆ ಅವಶ್ಯ: ಶಾಸಕ ಬೋಪಯ್ಯ*ಗೋಣಿಕೊಪ್ಪಲು, ಫೆ. 28: ಆರೋಗ್ಯ ಪೂರ್ಣ ಜೀವನ ನಡೆಸಲು ನಿತ್ಯ ಒಂದು ಗಂಟೆಗಳ ಕಾಲ ವಾದರೂ ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ ಎಂದು ಶಾಸಕ. ಕೆ.ಜಿ ಬೋಪಯ್ಯ ಹೇಳಿದರು. ಪೆÇನ್ನಂಪೇಟೆಚೇರಳ ಭಗವತಿ ಉತ್ಸವ ಚೆಟ್ಟಳ್ಳಿ, ಫೆ. 28: ಚೆಟ್ಟಳ್ಳಿಯ ಚೇರಳ ಶ್ರೀ ಭಗವತಿ (ಪೊವ್ವೋದಿ) ವಾರ್ಷಿಕ ಉತ್ಸವ ತಾ. 2 ರಿಂದ 4 ರವರೆಗೆ ನಡೆಯಲಿದೆ ಎಂದು ತಕ್ಕರಾದ ಕೊಂಗೇಟಿರ ಹರೀಶ್ಅರ್ಜಿ ಆಹ್ವಾನ ಮಡಿಕೇರಿ, ಫೆ. 28: ಸಮುದಾಯ ಸೇವೆಗಾಗಿ ಹಾಗೂ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಯುವಜನರನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಕೊಡಗು ಜಿಲ್ಲಾ ನೆಹರು ಕೇಂದ್ರವು ಜಿಲ್ಲೆಯ ಎಲ್ಲಾ ತಾಲೂಕುಗಳಿಂದಬ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘದ ಸಭೆ ಸನ್ಮಾನಕುಶಾಲನಗರ, ಫೆ 28: ಕುಶಾಲನಗರ ಬ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕ ಮಹಾಸಭೆ ನಡೆಯಿತು. ಬ್ರಾಹ್ಮಣ ಕ್ಷೇಮಾಭಿವೃದ್ಧಿ ಕಚೇರಿಯಲ್ಲಿ ಅಧ್ಯಕ್ಷ ಪಿ.ಎನ್. ವಿಜಯೇಂದ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಖಜಾಂಚಿ ಕೆ.ಎಸ್.
‘ನೆಟ್‍ವರ್ಕ್ ಸೆಕ್ಯೂರಿಟಿ’ ವಿಚಾರ ಸಂಕಿರಣವೀರಾಜಪೇಟೆ, ಫೆ. 28: ತಂತ್ರಜ್ಞಾನಗಳ ಬೆಳವಣಿಗೆಗೆ ಅನುಸಾರವಾಗಿ ಖಾಸಗಿತನವನ್ನು ಸಂರಕ್ಷಿಸುವದು ಬಹುಮುಖ್ಯ ಎಂದು ಮಡಿಕೇರಿಯ ಎಫ್.ಎಂ.ಕೆ.ಎಂ.ಸಿ. ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಎಂ.ಎನ್. ರವಿಶಂಕರ್ ಹೇಳಿದ್ದಾರೆ.
ಆರೋಗ್ಯವಾಗಿರಲು ಕ್ರೀಡೆ ಅವಶ್ಯ: ಶಾಸಕ ಬೋಪಯ್ಯ*ಗೋಣಿಕೊಪ್ಪಲು, ಫೆ. 28: ಆರೋಗ್ಯ ಪೂರ್ಣ ಜೀವನ ನಡೆಸಲು ನಿತ್ಯ ಒಂದು ಗಂಟೆಗಳ ಕಾಲ ವಾದರೂ ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ ಎಂದು ಶಾಸಕ. ಕೆ.ಜಿ ಬೋಪಯ್ಯ ಹೇಳಿದರು. ಪೆÇನ್ನಂಪೇಟೆ
ಚೇರಳ ಭಗವತಿ ಉತ್ಸವ ಚೆಟ್ಟಳ್ಳಿ, ಫೆ. 28: ಚೆಟ್ಟಳ್ಳಿಯ ಚೇರಳ ಶ್ರೀ ಭಗವತಿ (ಪೊವ್ವೋದಿ) ವಾರ್ಷಿಕ ಉತ್ಸವ ತಾ. 2 ರಿಂದ 4 ರವರೆಗೆ ನಡೆಯಲಿದೆ ಎಂದು ತಕ್ಕರಾದ ಕೊಂಗೇಟಿರ ಹರೀಶ್
ಅರ್ಜಿ ಆಹ್ವಾನ ಮಡಿಕೇರಿ, ಫೆ. 28: ಸಮುದಾಯ ಸೇವೆಗಾಗಿ ಹಾಗೂ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಯುವಜನರನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಕೊಡಗು ಜಿಲ್ಲಾ ನೆಹರು ಕೇಂದ್ರವು ಜಿಲ್ಲೆಯ ಎಲ್ಲಾ ತಾಲೂಕುಗಳಿಂದ
ಬ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘದ ಸಭೆ ಸನ್ಮಾನಕುಶಾಲನಗರ, ಫೆ 28: ಕುಶಾಲನಗರ ಬ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕ ಮಹಾಸಭೆ ನಡೆಯಿತು. ಬ್ರಾಹ್ಮಣ ಕ್ಷೇಮಾಭಿವೃದ್ಧಿ ಕಚೇರಿಯಲ್ಲಿ ಅಧ್ಯಕ್ಷ ಪಿ.ಎನ್. ವಿಜಯೇಂದ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಖಜಾಂಚಿ ಕೆ.ಎಸ್.