ಹಲ್ಲೆ ಪ್ರಕರಣ : ಪರಸ್ಪರ ದೂರು ದಾಖಲುಸೋಮವಾರಪೇಟೆ, ನ.11: ಕ್ಷುಲ್ಲಕ ವಿಚಾರಕ್ಕೆ ಗುಂಪಿನ ನಡುವೆ ಘರ್ಷಣೆ ಏರ್ಪಟ್ಟು, ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದೆ. ಹಾನಗಲ್‍ಬಾಣೆಯ ನಿವಾಸಿಗಳಾದ ಮಧು ಮತ್ತು ಮಿಥುನ್ ಅವರುಗಳು, ಗ್ರಾಮದ ವಿನಯ್,
ರಾಷ್ಟ್ರೀಯ ಐ.ಸಿ.ಟಿ. ಪ್ರಶಸ್ತಿಗೆ ಭಾಜನಶನಿವಾರಸಂತೆ, ನ. 11: ಶನಿವಾರಸಂತೆ ಸಮೀಪದ ಹಂಡ್ಲಿ ಗ್ರಾಮದ ಸರಕಾರಿ ಪ್ರೌಢಶಾಲೆಯ ಶಿಕ್ಷಕ ಕೆ. ವಿಕ್ರಾಂತ್ 2017ನೇ ಸಾಲಿನ ರಾಷ್ಟ್ರೀಯ ಐ.ಸಿ.ಟಿ. ಪ್ರಶಸ್ತಿಗೆ ಭಾಜನರಾಗಿದ್ದಾರೆ. ತಂತ್ರಜ್ಞಾನವನ್ನು ಬಳಸಿಕೊಂಡು
ಸ್ವಯಂಪ್ರೇರಿತ ಕೊಡಗು ಬಂದ್ಗೆ ಬಹುತೇಕ ಬೆಂಬಲಮಡಿಕೇರಿ, ನ.10: ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿಯ ಸ್ವಯಂಪ್ರೇರಿತ ಕೊಡಗು ಬಂದ್ ಕರೆಗೆ ಇಂದು ಬಹುತೇಕ ಕಡೆಗಳಲ್ಲಿ ಬೆಂಬಲ ವ್ಯಕ್ತವಾಗಿದೆ. ಜಿಲ್ಲಾ ಕೇಂದ್ರ ಮಡಿಕೇರಿ ನಗರ
ಕುಟ್ಟಪ್ಪ ಹೆಸರಿನಲ್ಲಿ ಶಾಂತಿಪೂಜೆ ಟಿಪ್ಪು ಜಯಂತಿಗೆ ವಿರೋಧನ. 10: ಈ ಹಿಂದೆ ಟಿಪ್ಪು ಜಯಂತಿ ಗಲಭೆ ಸಂದರ್ಭ ಸಾವನ್ನಪ್ಪಿದ ವಿಶ್ವಹಿಂದೂ ಪರಿಷತ್ ನಡೆಸಿದ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ನಂತರ ಟಿಪ್ಪು ಜಯಂತಿ
ವೀರಾಜಪೇಟೆಯಲ್ಲೂ ಬಂದ್ಗೆ ಬೆಂಬಲವೀರಾಜಪೇಟೆ, ನ. 10: ವೀರಾಜಪೇಟೆಯಲ್ಲಿ ಟಿಪ್ಪು ಜಯಂತಿ ವಿರೋಧಿಸಿ ಇಂದು ಬೆಳಗಿನಿಂದ ಸಂಜೆ 6 ಗಂಟೆಯವರೆಗೆ ಸ್ವಯಂ ಪ್ರೇರಿತವಾಗಿ ಬಂದ್ ಆಚರಿಸಲಾಯಿತು. ಶಾಲಾ - ಕಾಲೇಜುಗಳು ಬಂದ್