ರಾಷ್ಟ್ರೀಯ ಯುವ ಸಪ್ತಾಹ

ಮಡಿಕೇರಿ, ಜ. 22: ವಿದ್ಯಾರ್ಥಿಗಳು ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡಾಗ ಮಾತ್ರ ದೇಶವನ್ನು ಪ್ರಗತಿಯತ್ತ ಕೊಂಡೊಯ್ಯಲು ಸಾಧ್ಯ ಎಂದು ಮಾಹಿತಿ ಹಕ್ಕು ಸಂಘಟನೆಯ ಪ್ರಮುಖರಾದ ಬಬ್ಬಿರ ಸರಸ್ವತಿ ಅಭಿಪಾಯಪಟ್ಟರು.