ಪ್ರಚೋದನಾಕಾರಿ ಭಾಷಣ ಅಧ್ಯಾಪಕನ ಗಡಿಪಾರಿಗೆ ಆಗ್ರಹ

ಮಡಿಕೇರಿ, ಏ. 7 : ಕಡಂಗ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಮಸೀದಿಯೊಂದರ ಉದ್ಘಾಟನಾ ಸಮಾರಂಭದಲ್ಲಿ ಮಸೀದಿ ಅಧ್ಯಕ್ಷರಾಗಿರುವ ಮತ್ತು ಸ್ಥಳೀಯ ಮದ್ರಸದ ಅಧ್ಯಾಪಕರಾಗಿರುವ ಕೇರಳದ ವ್ಯಕ್ತಿ ಜಲೀಲ್