ಪೆÇನ್ನಂಪೇಟೆಯಲ್ಲಿ ರೌಡಿಶೀಟರ್ ಪೆರೇಡ್ಗೋಣಿಕೊಪ್ಪಲು, ಏ.8 : ಚುನಾವಣಾ ಮುಂಜಾಗ್ರತಾ ಕ್ರಮವಾಗಿ ಪೆÇನ್ನಂಪೇಟೆ ಠಾಣಾ ವ್ಯಾಪ್ತಿಯ 42 ಮಂದಿ ರೌಡಿ ಶೀಟರ್‍ಗಳ ಪೆರೇಡ್ ನಡೆಸಿ, ಮುನ್ನೆಚ್ಚರಿಕೆ ನೀಡಲಾಯಿತು. ಗೋಣಿಕೊಪ್ಪಲು ಪೆÇಲೀಸ್ ವೃತ್ತ ನಿರೀಕ್ಷಮಲಿನ ತಡೆಯಲು ಆಗ್ರಹಸುಂಟಿಕೊಪ್ಪ, ಏ. 8: ವ್ಯಕ್ತಿಯೊಬ್ಬರು ಹಂದಿ ಫಾರಂ ನಡೆಸುತ್ತಿದ್ದು, ಹಂದಿಯ ತ್ಯಾಜ್ಯ ವಸ್ತುಗಳನ್ನು ಹೊಳೆಗೆ ಹರಿಯಬಿಡುತ್ತಿದ್ದು ವಾತಾವರಣವನ್ನು ಕಲುಷಿತಗೊಳಿಸುತ್ತಿದೆ. ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇದೆ. ಈ ಕ್ರಿಕೆಟ್ ಸ್ಟೇಡಿಯಂ ಪರಿಶೀಲನೆಮಡಿಕೇರಿ, ಏ. 8: ಮೂರ್ನಾಡು ಸಮೀಪದ ಪಾಲೇಮಾಡುವಿನಲ್ಲಿ ನಿರ್ಮಾಣವಾಗುತ್ತಿರುವ ಕ್ರಿಕೆಟ್ ಸ್ಟೇಡಿಯಂ ಅನ್ನು ತಜ್ಞರು ಪರಿಶೀಲನೆ ನಡೆಸಿದರು. ಕ್ರೀಡಾಂಗಣದ ಕಾಮಗಾರಿ ಭರದಿಂದ ಸಾಗಿದ್ದು, ಜಿಲ್ಲೆ ಸೇರಿದಂತೆ ರಾಜ್ಯದ ಕ್ರೀಡಾಪಟುಗಳಿಗೆಬಿ.ಜೆ.ಪಿ. ಸಂಸ್ಥಾಪನಾ ದಿನಾಚರಣೆಸುಂಟಿಕೊಪ್ಪ, ಏ. 8: ಭಾರತೀಯ ಜನತಾ ಪಕ್ಷದ ಸಂಸ್ಥಾಪನಾ ದಿನ ನಡೆಯಿತು. ಸೋಮವಾರಪೇಟೆ ತಾಲೂಕು ಪಂಚಾಯಿತಿ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಅವರು ಸುಂಟಿಕೊಪ್ಪ ಪಟ್ಟಣದಲ್ಲಿ ಚಾಲನೆ ಗಡಿ ಭಾಗದಲ್ಲಿ ಡಿಸಿ ಪರಿಶೀಲನೆ ಕರಿಕೆ, ಏ. 8: ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾಣಾಧಿಕಾರಿಗಳಾದ ಪಿ.ಐ. ಶ್ರೀವಿದ್ಯಾ ಅವರು ಇಂದು ಗಡಿಭಾಗದಲ್ಲಿ ಚುನಾವಣಾ ನಿಮಿತ್ತ ವಾಗಿ ಕಾರ್ಯ ನಿರ್ವಹಿಸುತ್ತಿರುವ ಚೆಕ್ ಪೋಸ್ಟ್‍ಗಳಿಗೆ ಭೇಟಿ
ಪೆÇನ್ನಂಪೇಟೆಯಲ್ಲಿ ರೌಡಿಶೀಟರ್ ಪೆರೇಡ್ಗೋಣಿಕೊಪ್ಪಲು, ಏ.8 : ಚುನಾವಣಾ ಮುಂಜಾಗ್ರತಾ ಕ್ರಮವಾಗಿ ಪೆÇನ್ನಂಪೇಟೆ ಠಾಣಾ ವ್ಯಾಪ್ತಿಯ 42 ಮಂದಿ ರೌಡಿ ಶೀಟರ್‍ಗಳ ಪೆರೇಡ್ ನಡೆಸಿ, ಮುನ್ನೆಚ್ಚರಿಕೆ ನೀಡಲಾಯಿತು. ಗೋಣಿಕೊಪ್ಪಲು ಪೆÇಲೀಸ್ ವೃತ್ತ ನಿರೀಕ್ಷ
ಮಲಿನ ತಡೆಯಲು ಆಗ್ರಹಸುಂಟಿಕೊಪ್ಪ, ಏ. 8: ವ್ಯಕ್ತಿಯೊಬ್ಬರು ಹಂದಿ ಫಾರಂ ನಡೆಸುತ್ತಿದ್ದು, ಹಂದಿಯ ತ್ಯಾಜ್ಯ ವಸ್ತುಗಳನ್ನು ಹೊಳೆಗೆ ಹರಿಯಬಿಡುತ್ತಿದ್ದು ವಾತಾವರಣವನ್ನು ಕಲುಷಿತಗೊಳಿಸುತ್ತಿದೆ. ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇದೆ. ಈ
ಕ್ರಿಕೆಟ್ ಸ್ಟೇಡಿಯಂ ಪರಿಶೀಲನೆಮಡಿಕೇರಿ, ಏ. 8: ಮೂರ್ನಾಡು ಸಮೀಪದ ಪಾಲೇಮಾಡುವಿನಲ್ಲಿ ನಿರ್ಮಾಣವಾಗುತ್ತಿರುವ ಕ್ರಿಕೆಟ್ ಸ್ಟೇಡಿಯಂ ಅನ್ನು ತಜ್ಞರು ಪರಿಶೀಲನೆ ನಡೆಸಿದರು. ಕ್ರೀಡಾಂಗಣದ ಕಾಮಗಾರಿ ಭರದಿಂದ ಸಾಗಿದ್ದು, ಜಿಲ್ಲೆ ಸೇರಿದಂತೆ ರಾಜ್ಯದ ಕ್ರೀಡಾಪಟುಗಳಿಗೆ
ಬಿ.ಜೆ.ಪಿ. ಸಂಸ್ಥಾಪನಾ ದಿನಾಚರಣೆಸುಂಟಿಕೊಪ್ಪ, ಏ. 8: ಭಾರತೀಯ ಜನತಾ ಪಕ್ಷದ ಸಂಸ್ಥಾಪನಾ ದಿನ ನಡೆಯಿತು. ಸೋಮವಾರಪೇಟೆ ತಾಲೂಕು ಪಂಚಾಯಿತಿ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಅವರು ಸುಂಟಿಕೊಪ್ಪ ಪಟ್ಟಣದಲ್ಲಿ ಚಾಲನೆ
ಗಡಿ ಭಾಗದಲ್ಲಿ ಡಿಸಿ ಪರಿಶೀಲನೆ ಕರಿಕೆ, ಏ. 8: ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾಣಾಧಿಕಾರಿಗಳಾದ ಪಿ.ಐ. ಶ್ರೀವಿದ್ಯಾ ಅವರು ಇಂದು ಗಡಿಭಾಗದಲ್ಲಿ ಚುನಾವಣಾ ನಿಮಿತ್ತ ವಾಗಿ ಕಾರ್ಯ ನಿರ್ವಹಿಸುತ್ತಿರುವ ಚೆಕ್ ಪೋಸ್ಟ್‍ಗಳಿಗೆ ಭೇಟಿ