ಗುಮ್ಮನಕೊಲ್ಲಿಯಲ್ಲಿ ಕ್ರಿಕೆಟ್ ಪಂದ್ಯಾಟ

ಕೂಡಿಗೆ, ಜ.2 : ಇಲ್ಲಿನ ಗುಮ್ಮನಕೊಲ್ಲಿಯ ಬಸವೇಶ್ವರ ಯುವಕ ಸಂಘದ ವತಿಯಿಂದ ಪವನ್ ಜ್ಞಾಪಕಾರ್ಥವಾಗಿ ಐಪಿಎಲ್ ಮಾದರಿಯ ಕ್ರಿಕೆಟ್ ಪಂದ್ಯಾವಳಿ ಗುಮ್ಮನಕೊಲ್ಲಿ ಸರ್ಕಾರಿ ಶಾಲೆಯ ಮೈದಾನದಲ್ಲಿ ನಡೆಯಿತು.

ವೀರಾಜಪೇಟೆಯಲ್ಲಿ ಅಯ್ಯಪ್ಪ ಉತ್ಸವಕ್ಕೆ ತೆರೆ

ವೀರಾಜಪೇಟೆ, ಜ. 2: ಇಲ್ಲಿನ ಮಲೆತಿರಿಕೆ ಬೆಟ್ಟದಲ್ಲಿರುವ ಅಯ್ಯಪ್ಪ ದೇವಸ್ಥಾನದ ಅಯ್ಯಪ್ಪ ಸೇವಾ ಸಮಿತಿಯಿಂದ ಮೂರು ದಿನಗಳ ಕಾಲ ನಡೆದ ಅಯ್ಯಪ್ಪ ಉತ್ಸವ ನಿನ್ನೆ ಮೆರವಣಿಗೆ, ಮಧ್ಯರಾತ್ರಿ