ಟ್ರ್ಯಾಕ್ಟರ್ ಅಪಘಾತ : ಸ್ಥಳದಲ್ಲೇ ವ್ಯಕ್ತಿ ಸಾವು

ಶನಿವಾರಸಂತೆ, ಮೇ 28: ಸಮೀಪದ ಹಾರೆಹೊಸೂರು ಗ್ರಾಮದ ಮುಖ್ಯರಸ್ತೆಯಲ್ಲಿ ಚಲಿಸುತ್ತಿದ್ದ ಟ್ರ್ಯಾಕ್ಟರ್‍ನಿಂದ ಕೆಳಗೆ ಬಿದ್ದು ಟ್ರೈಲರ್ ಚಕ್ರದಡಿ ಸಿಲುಕಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಭಾನುವಾರ ಸಂಜೆ ನಡೆದಿದೆ.