ಸಂಗಮದಲ್ಲಿ ಪೊಲಿಂಕಾನ ಉತ್ಸವ

ಭಾಗಮಂಡಲ, ಆ. 11: ಮಳೆಯ ರೌದ್ರಾವತಾರ ಕಡಿಮೆಯಾಗಿ ಕಾವೇರಿ ನದಿಯು ಶಾಂತಗೊಳ್ಳಲಿ ಎಂಬ ಉದ್ದೇಶದಿಂದ ಭಾಗಮಂಡಲದಲ್ಲಿ ಪೊಲಿಂಕಾನ ಉತ್ಸವವನ್ನು ಶನಿವಾರ ಸಾಂಪ್ರದಾಯಿಕ ವಿಧಿವಿಧಾನ ಗಳೊಂದಿಗೆ ಆಚರಿಸಲಾಯಿತು. ತುಂಬಿ

ವಿಶ್ವ ದತ್ತಿನಿಧಿ ತರಲು ಜಿಲ್ಲಾ ರೋಟರಿ ಸಂಸ್ಥೆಗಳು ಪ್ರಯತ್ನಿಸಲಿ

ಮಡಿಕೇರಿ, ಆ.11: ಅಂತರ್ರಾಷ್ಟ್ರೀಯ ರೋಟರಿ ಸಂಸ್ಥೆಯ ಮಹತ್ತರ ಯೋಜನೆಯಾದ ವಿಶ್ವ ದತ್ತಿನಿಧಿ ಮಂಜೂರಾತಿ ಪಡೆದು ಸಾಮಾಜಿಕ ಸೇವೆಗೆ ಸದುಪಯೋಗ ಗೊಳ್ಳುವಂತೆ ಮಾಡಲು ಜಿಲ್ಲಾ ರೋಟರಿ ಸಂಸ್ಥೆಗಳು ವಿಶೇಷ

ದೇಶದ ಸಂಸ್ಕøತಿ ಜನತೆಯಿಂದ ಉಳಿಯಬೇಕಿದೆ

ಮಡಿಕೇರಿ, ಆ. 11: ಭಾರತದ ಸಂಸ್ಕøತಿಯೊಂದಿಗೆ ಜೀವನ ಮೌಲ್ಯಗಳನ್ನು ಜನತೆಯಿಂದ ಮಾತ್ರ ಉಳಿಸಿಕೊಳ್ಳುವದು ಸಾಧ್ಯವಿದ್ದು, ಆ ದಿಸೆಯಲ್ಲಿ ಪ್ರಯತ್ನಿಸಬೇಕೆಂದು ಆರೆಸ್ಸೆಸ್‍ನ ಪ್ರಾಂತ ಪ್ರಚಾರ ಪ್ರಮುಖ್ ಪ್ರದೀಪ್‍ಜೀ ಕರೆ

ಜಗತ್ತಿನಲ್ಲಿ ಭಾರತಕ್ಕೆ ಸಮಾನವಾದ ಬೇರೆ ದೇಶವಿಲ್ಲ

ಮಡಿಕೇರಿ, ಆ. 11: ಜಗತ್ತಿನಲ್ಲಿ ಭಾರತ ದೇಶಕ್ಕೆ ಯಾವ ದೇಶ ಕೂಡ ಸಮವಲ್ಲ ಭಾರತಕ್ಕೆ ಭಾರತ ಮಾತ್ರ ಸಮಾನವಾಗಿದೆ ಎಂದು ಎಸ್.ಎಸ್.ಎಫ್ ಕೊಡಗು ಜಿಲ್ಲಾ ಸ್ವಾತಂತ್ರ್ಯೋತ್ಸವದ ಅಂಗವಾಗಿ