ರಾಜ್ಯ ರಾಜಕೀಯ : ಬಿಜೆಪಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆಮಡಿಕೇರಿ, ಜ. 17: ರಾಜ್ಯ ರಾಜಕೀಯದಲ್ಲಿನ ಬೆಳವಣಿಗೆಗೆ ಸಂಬಂಧಿಸಿದಂತೆ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸುವ ನಿಟ್ಟಿನಲ್ಲಿ ಭಾರತೀಯ ಜನತಾ ಪಾರ್ಟಿ ಶಾಸಕರನ್ನು ಸೆಳೆಯಲು ಮುಂದಾಗಿರುವ ಕ್ರಮವನ್ನು ಖಂಡಿಸಿ ಇಂದು
ಬಂದ್ ಕರೆಗೆ ವ್ಯಕ್ತಗೊಂಡ ಬೆಂಬಲ*ಗೋಣಿಕೊಪ್ಪಲು, ಜ. 17 : ಪಟ್ಟಣದಲ್ಲಿ ಏಕಾಏಕಿ ಏಕಮುಖ ವಾಹನ ಸಂಚಾರಕ್ಕೆ ಮುಂದಾಗಿ ರುವದರ ವಿರೋಧಿಸಿ ವರ್ತಕರು ಕರೆ ನೀಡಿದ ಬಂದ್‍ಗೆ ವ್ಯಾಪಕ ಬೆಂಬಲ ವ್ಯಕ್ತವಾಯಿತು.ವರ್ತಕರು ತಮ್ಮ
ಮಾನವೀಯತೆ ಧರ್ಮಕ್ಕಿಂತ ಮಿಗಿಲಾದದ್ದು ಮಡಿಕೇರಿ, ಜ. 17: ಮಾನವೀಯತೆ ಎಲ್ಲಾ ಧರ್ಮಕ್ಕಿಂತ ಮಿಗಿಲಾಗಿದ್ದು, ಪ್ರತಿಯೊಬ್ಬರು ಜೀವನದಲ್ಲಿ ಮಾನವೀಯತೆಯನ್ನು ಅಳವಡಿಸಿಕೊಳ್ಳಬೇಕು ಎಂದು ಜಮಾಯತ್ ಉಲಮಾ ಎ - ಕರ್ನಾಟಕದ ಅಧ್ಯಕ್ಷ ಮೌಲಾನ ಮುಫ್ತಿ
ಪೂರ್ಣಗೊಳ್ಳದೆ ಪಾಳುಬಿದ್ದ ಕೈಗಾರಿಕಾ ನಿಗಮದ ಕಟ್ಟಡಮಡಿಕೇರಿ, ಜ. 17: ಕೊಡಗಿನಲ್ಲಿ ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ, ಬೆಳವಣಿಗೆಗೆ ಪೂರಕವಾದ ಪ್ರೋತ್ಸಾಹ, ಆರ್ಥಿಕ ನೆರವು ಸರಕಾರದಿಂದ ಕ್ಷೀಣಗೊಳ್ಳುತ್ತಿದೆ. ಜಿಲ್ಲಾ ಕೈಗಾರಿಕಾ ಕೇಂದ್ರ (ಡಿಐಸಿ)ವನ್ನು ನಾಮಕಾವಸ್ಥೆಗೆ ಉಳಿಸಿಕೊಳ್ಳ್ಳಲಾಗಿದೆ.
ಕೊಡಗಿನ ಗಡಿಯಾಚೆರಾಮ್ ರಹೀಮ್ ಸಿಂಗ್‍ಗೆ ಜೀವಾವಧಿ ಶಿಕ್ಷೆ ನವದೆಹಲಿ, ಜ. 17: ಪತ್ರಕರ್ತ ರಾಮ್ ಚಂದರ್ ಛತ್ರಪತಿ ಕೊಲೆ ಪ್ರಕರಣದಲ್ಲಿ ಡೇರಾ ಸಚಾ ಸೌದ ಮುಖ್ಯಸ್ಥ ಗುರ್ಮೆತ್ ರಾಮ್ ರಹೀಮ್