ಮೋದಿ ರಥಕ್ಕೆ ಸ್ವಾಗತಗುಡ್ಡೆಹೊಸೂರು, ಫೆ. 8: ನರೇಂದ್ರ ಮೋದಿ ಅವರ 5 ವರ್ಷದ ಅಭಿವೃದ್ಧಿ ಪರಿಚಯ ಪ್ರಧಾನ ಸೇವಕ ರಥಯಾತ್ರೆಗೆ ಗುಡ್ಡೆಹೊಸೂರಿನಲ್ಲಿ ಬಿ.ಜೆ.ಪಿ. ಕಾರ್ಯಕರ್ತರು ಸ್ವಾಗತಿಸಿದರು. ಈ ಸಂದರ್ಭ ಎಂ.ಆರ್.
ಪೆÇನ್ನಂಪೇಟೆ ಕಾನೂರು ಎಕ್ಸ್ಪ್ರೆಸ್ ವಿದ್ಯುತ್ ಲೇನ್ ಶೀಘ್ರ ಚಾಲನೆಗೋಣಿಕೊಪ್ಪಲು, ಫೆ.8: ಕಳೆದ ಹಲವು ವರ್ಷಗಳಿಂದ ಕಾನೂರು ವ್ಯಾಪ್ತಿಯ ವಿದ್ಯುತ್ ಗ್ರಾಹಕರು ನಿರಂತರ ವಿದ್ಯುತ್ ವ್ಯತ್ಯಯ ಸಮಸ್ಯೆಯನ್ನು ಎದುರಿಸುತ್ತಾ ಬಂದಿದ್ದು, ಇದೀಗ ಪ್ರತಿಭಟನೆಯ ಹಾದಿಯನ್ನು ತುಳಿಯಬೇಕಾಗಿದೆ ಎಂದು
ಶ್ರೀ ವೆಂಕಟರಮಣ ಸೊಸೈಟಿಯಿಂದ ಸಂತ್ರಸ್ತರಿಗೆ 8.53 ಲಕ್ಷ ರೂ. ಆರ್ಥಿಕ ನೆರವುಮಡಿಕೇರಿ ಫೆ.8 : ಸುಳ್ಯದ ಶ್ರೀ ವೆಂಕಟರಮಣ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ವತಿಯಿಂದ 61 ಮಂದಿ ಮಳೆಹಾನಿ ಸಂತ್ರಸ್ತರಿಗೆ 8.53 ಲಕ್ಷ ರೂ. ಆರ್ಥಿಕ ನೆರವು
ಜನಮನ ಗೆಲ್ಲುತ್ತಿರುವ ಜಾನುವಾರು ಜಾತ್ರೆಶನಿವಾರಸಂತೆ, ಫೆ. 8: ಜಿಲ್ಲೆಯಲ್ಲೇ ದೊಡ್ಡ ಜಾತ್ರೋತ್ಸವ ಎಂಬ ಖ್ಯಾತಿಯಿರುವ ಗುಡುಗಳಲೆ ಜಯದೇವ ಜಾನುವಾರು ಜಾತ್ರೆಯ ಮತ್ತೊಮ್ಮೆ ಗತ ವೈಭವವನ್ನು ಮರಳಿ ಪಡೆಯುತ್ತಿದೆ. ಗುಡುಗಳಲೆ ಜಾತ್ರಾ ಮೈದಾನದಲ್ಲಿ
ಒಂದು ಕೋಟಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ*ಗೋಣಿಕೊಪ್ಪಲು, ಫೆ. 8: ಸುಮಾರು ಒಂದು ಕೋಟಿ ವೆಚ್ಚದಲಿ ಶಾಸಕರ ಅನುದಾನ, ಮಳೆಹಾನಿ ಪರಿಹಾರ, ಲೋಕೋಪಯೋಗಿ ಇಲಾಖೆ ನಿಧಿಯಿಂದ ಟಿ.ಶೆಟ್ಟಿಗೇರಿ ಗ್ರಾ.ಪಂ. ವ್ಯಾಪ್ತಿಯಲ್ಲಿ ರಸ್ತೆ ಡಾಂಬರೀಕರಣಕ್ಕೆ ಮತ್ತು