ಕಾಪಾಡು ಕೊಡಗನ್ನು ಕಾವೇರಮ್ಮಮಡಿಕೇರಿ, ಆ. 15: ಮುಂದುವರಿದ ಮಳೆ ಕೊಡಗು ಜನತೆಯ ಭವಿಷ್ಯವನ್ನು ಭಯ- ಆತಂಕದತ್ತ ತಂದೊಡ್ಡಿದೆ. ಇಂದಿನ ರಾತ್ರಿಯ ಸ್ಥಿತಿ-ಗತಿಯ ಬಗ್ಗೆ ಕಳವಳಗೊಂಡಿರುವ ಜನತೆ ನಿದ್ರಾ ರಹಿತರಾಗಿ ಕಳೆಯುತ್ತಿದ್ದಾರೆ.
ಜಿಲ್ಲೆಯ ವಿವಿಧೆಡೆ ಶೈಕ್ಷಣಿಕ ಚಟುವಟಿಕೆ ಮಡಿಕೇರಿ, ಆ. 15: ಕೊಡಗು ಜಿಲ್ಲೆಯ ವಿವಿಧ ಶೈಕ್ಷಣಿಕ ಸಂಸ್ಥೆಗಳಲ್ಲಿ ಆಯೋಜಿಸಿದ್ದ ಕಾರ್ಯಕ್ರಮಗಳ ವಿವಿರ ಈ ಕೆಳಗಿನಂತಿದೆ. ಗೋಣಿಕೊಪ್ಪ ವರದಿ: ಕುಟ್ಟ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಪೊನ್ನಂಪೇಟೆ ವಲಯ
ದೇವಾಲಯ ನಿರ್ಮಾಣಕ್ಕೆ ನೆರವುಸೋಮವಾರಪೇಟೆ, ಆ. 15: ತಾಲೂಕಿನ ಶುಂಠಿಮಂಗಳೂರು ಗ್ರಾಮದ ಶ್ರೀ ಬಸವೇಶ್ವರ ದೇವಾಲಯ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಕ್ಷೇತ್ರದಿಂದ ರೂ. 30 ಸಾವಿರ
ಆಷಾಡ ಪೂಜಾ ಮಹೋತ್ಸವವೀರಾಜಪೇಟೆ, ಆ. 15: ನಗರದ ದೇವಿ ಕ್ಷೇತ್ರಗಳಲ್ಲ್ಲಿ ಆಷಾಡ ಶುಕ್ರವಾರ ಪೂಜಾ ಮಾಹೋತ್ಸವ ವಿಜ್ರಂಭಣೆಯಿಂದ ಜರುಗಿತು. ವೀರಾಜಪೇಟೆ ನಗರದ ಮುಖ್ಯ ಬೀದಿ ತೆಲುಗರ ಬೀದಿಯ ಶ್ರೀ ದಕ್ಷಿಣ
ಅಹವಾಲು ಸಭೆಮಡಿಕೇರಿ, ಆ. 15: ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಳು ಹಾಗೂ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಜನ ಸಂಪರ್ಕ ಸಭೆ ನಡೆಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲು ತಾ. 16