ಗಂಜಿ ಕೇಂದ್ರಕ್ಕೆ ಸ್ಥಳಾಂತರಗೊಂಡ ಗ್ರಾಮಸ್ಥರು

*ಸಿದ್ದಾಪುರ, ಆ. 15: ಕಳೆದ ಮೂರು ದಿನಗಳಿಂದ ಬೋರ್ಗರೆದು ಸುರಿಯುತ್ತಿರುವ ಮಳೆಗೆ ಇಲ್ಲಿಯ ಸುತ್ತಮುತ್ತಲ ಗ್ರಾಮಗಳು ಹಾಗೂ ಕಾವೇರಿ ನದಿ ಪಾತ್ರದ ಪ್ರದೇಶಗಳು ಜಲಾವೃತವಾಗಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ.

Whಚಿಣs ಂಠಿಠಿ ಸುದ್ದಿ

ಅವಂದೂರಿನ ಚೊಕ್ಕಾಡಿ ಕುಟುಂಬಸ್ಥರ ನಾಟಿ ಮಾಡಿದ ಗದ್ದೆಗಳು ಜಲಾವೃತಗೊಂಡಿವೆ. - ಚೊಕ್ಕಾಡಿ ಜನನಿಟಿ.ಜಾನ್ ಬಡಾವಣೆಯಲ್ಲಿ ಜಲಾವೃತಗೊಂಡಿರುವದು. ಟಿ.ಜಾನ್ ಬಡಾವಣೆಯಲ್ಲಿ ಭೂಕುಸಿತವಾಗಿರುವದು. - ಚೊಕ್ಕಾಡಿ ಪ್ರೇಮಕೂಡ್ಲೂರು ಚೆಟ್ಟಳ್ಳಿ ಗ್ರಾಮದ ನಿವಾಸಿ ಹೊಸಮನೆ ತಿಮ್ಮಯ್ಯ

ಕೊಡವ ಮಕ್ಕಡ ಕೂಟದಿಂದ ಮೂರು ಪುಸ್ತಕಗಳ ಲೋಕಾರ್ಪಣೆ

ಮಡಿಕೇರಿ, ಆ. 15: ಕೊಡವ ಮಕ್ಕಡ ಕೂಟದ ವತಿಯಿಂದ ‘ಕೊಡವ ಕ್ರೀಡಾ ಕಲಿಗಳು’, ‘ಕೊಡವ ಭಾಗವತ’ ಹಾಗೂ ‘ವಾಲ್ಮೀಕಿ ರಾಮಾಯಣ’ ಎಂಬ ಮೂರು ಪುಸ್ತಕಗಳನ್ನು ಬಿಡಗಡೆ ಮಾಡಲಾಗುವದು