ಅವಂದೂರಿನ ಚೊಕ್ಕಾಡಿ ಕುಟುಂಬಸ್ಥರ ನಾಟಿ ಮಾಡಿದ ಗದ್ದೆಗಳು ಜಲಾವೃತಗೊಂಡಿವೆ.
- ಚೊಕ್ಕಾಡಿ ಜನನಿಟಿ.ಜಾನ್ ಬಡಾವಣೆಯಲ್ಲಿ ಜಲಾವೃತಗೊಂಡಿರುವದು.
ಟಿ.ಜಾನ್ ಬಡಾವಣೆಯಲ್ಲಿ ಭೂಕುಸಿತವಾಗಿರುವದು.
- ಚೊಕ್ಕಾಡಿ ಪ್ರೇಮಕೂಡ್ಲೂರು ಚೆಟ್ಟಳ್ಳಿ ಗ್ರಾಮದ ನಿವಾಸಿ ಹೊಸಮನೆ ತಿಮ್ಮಯ್ಯ ಅವರ ಮನೆಯ ಮೇಲೆ ಮರ ಬಿದ್ದು ಹಾನಿಯಾಗಿವೆ.
- ಕಣಜಾಲು ನಿಖಿಲ್ ಪೂವಯ್ಯಮಕ್ಕಂದೂರುವಿನಲ್ಲಿ ನಾಟಿ ಮಾಡಿದ ಗದ್ದೆ ಜಲಾವೃತ
- ಸಬ್ಬಂಡ್ರ ಮಿಥುನ್ ಚಿಣ್ಣಪ್ಪಕಳೆದ 11 ವರ್ಷಗಳ ನಂತರ ತುಂಡ್ರ ಹೊಳೆಯಲ್ಲಿ ಭಾರೀ ಪ್ರವಾಹ ಕಂಡು ಬಂದಿರುವದು.
- ತಮ್ಮಯ್ಯ ಮಣವಟ್ಟಿರಮಡಿಕೇರಿಯ ಕನ್ನಿಕಾ ಬಡಾವಣೆ ಜಲಾವೃತ ಗೊಂಡಿರುವದು.
- ಆಶಿತ್ ಈರಪ್ಪ ಐನಂಡವೀರಾಜಪೇಟೆ ತಾಲೂಕಿನ ಕರಡಿಗೋಡು ಗ್ರಾಮದ ಬಸವೇಶ್ವರ ದೇವಾಲಯಕ್ಕೆ ಹೋಗುವ ರಸ್ತೆ ಜಲಾವೃತವಾಗಿರುವ ದೃಶ್ಯ.
- ಜಯಂತ್ ಕರಡಿಗೋಡುಮಳೆಯಿಂದಾಗಿ ಮಡಿಕೇರಿಯ ಐಟಿಐ ಜಂಕ್ಷನ್ ಬಳಿಯ ರಸ್ತೆಯ ಗುಂಡಿಗಳಿಂದಾಗಿ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.ಮಡಿಕೇರಿಯ ಕಾವೇರಿ ಬಡಾವಣೆ ಸಂಪೂರ್ಣ ಜಲಾವೃತ.
-ಪಿ. ವತ್ಸಲಪೂಣಚ್ಚಚೆಂಬು ಗ್ರಾಮದ ಪಯಸ್ವಿನಿ ನದಿಯ ಊರುಬೈಲು ಮಾರ್ಪಡ್ಕ ಸೇತುವೆಗೆ ನದಿಯಲ್ಲಿ ಕೊಚ್ಚಿ ಬಂದ ಮರದಿಂದ ಹಾನಿಯಾಗಿದೆ.
- ವಿನೀತ್ ಪಾತಿಕಲ್ಲುವೀರಾಜಪೇಟೆ ತಾಲೂಕಿನ ಕರಡಿಗೋಡು ಗ್ರಾಮದ ದೇವಜನ ಕುಟುಂಬಸ್ಥರ ನಾಟಿ ಮಾಡಿದ ಗದ್ದೆಗಳು ಜಲಾವೃತವಾದ ದೃಶ್ಯ.ತುಂಬುತ್ತಿರುವ ಬೇತ್ರಿ ಬಳಿಯ ಕಾವೇರಿ
- ಜಯಂತ್ ಕರಡಿಗೋಡುಕಾನೂರಿನಲ್ಲಿ ಸಮುದ್ರದಂತಾಗಿರುವ ಗದ್ದೆಗಳು
- ಕೇಚಮಾಡ ದಿನೇಶ್, ವನಿತಾ ಚಿರಿಯಪಂಡ