ಒಂಟಿ ವೈದ್ಯ ನಿಗೂಢ ಕೊಲೆ ಮಡಿಕೇರಿ, ಡಿ. 9: ಸುಮಾರು ಮೂರು ದಶಕಗಳಿಂದ ಕುಶಾಲನಗರ ಹಾಗೂ ಕೊಪ್ಪ ವ್ಯಾಪ್ತಿಯಲ್ಲಿ ಖಾಸಗಿ ಚಿಕಿತ್ಸಾ ಕೇಂದ್ರ ನಡೆಸುವದರೊಂದಿಗೆ ಜನಾನುರಾಗಿಯಾಗಿದ್ದ ವೈದ್ಯ ಡಾ. ದಿಲೀಪ್ ಕುಮಾರ್ (60)
ತಲಕಾವೇರಿಯ ಅಭಿವೃದ್ಧಿಗೆ ಚಾಲನೆಮಡಿಕೇರಿ, ಡಿ. 9: ಜೀವನದಿ ಕಾವೇರಿಯ ಉಗಮ ಸ್ಥಳ ತಲಕಾವೇರಿ ಕ್ಷೇತ್ರದ ಅಭಿವೃದ್ಧಿಯೊಂದಿಗೆ ಶ್ರೀ ಅಗಸ್ತ್ಯೇಶ್ವರ ಸನ್ನಿಧಿ ಪುನರ್ ಪ್ರತಿಷ್ಠಾಪನಾ ಕಾರ್ಯಕ್ಕೆ ಇಂದು ವಿಧಿವಿಧಾನಗಳೊಂದಿಗೆ ಚಾಲನೆ ನೀಡಲಾಯಿತು.
ಶೈಕ್ಷಣಿಕ ಸಂಬಂಧಿತ ಸುದ್ದಿ ಕೂಡಿಗೆ: ಕೂಡಿಗೆಯ ಸೈನಿಕ ಶಾಲೆಯಲ್ಲಿ ಬ್ರಹ್ಮಗಿರಿ ಸಹೋದಯ ಕ್ಲಸ್ಟರ್ ಮಟ್ಟದ ವಾಲಿಬಾಲ್ ಮತ್ತು ಥ್ರೋಬಾಲ್ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ಕ್ರೀಡಾಕೂಟದಲ್ಲಿ ಮಡಿಕೇರಿ ಜಿಲ್ಲೆಯ ಬ್ರಹ್ಮಗಿರಿ ಸಹೋದಯ ಕ್ಲಸ್ಟರ್ ವ್ಯಾಪ್ತಿಗೆ ಒಳಪಟ್ಟ
ಹೆಬ್ಬಾಲೆ : ಜನಮನ ರಂಜಿಸಿದ ಕ್ರೀಡೆ ಎತ್ತಿನಗಾಡಿ ಓಟಹೆಬ್ಬಾಲೆ, ಡಿ. 8 : ಹೆಬ್ಬಾಲೆ ಗ್ರಾಮದಲ್ಲಿ ಶನಿವಾರ ಗ್ರಾಮ ದೇವತೆ ಶ್ರೀ ಬನಶಂಕರಿ ದೇವಿಯ ವಾರ್ಷಿಕ ಹಬ್ಬದ ಅಂಗವಾಗಿ ಏರ್ಪಡಿಸಿದ್ದ ರಾಜ್ಯಮಟ್ಟದ ಜಾನಪದ ಕ್ರೀಡೆ ಎತ್ತಿನಗಾಡಿ
ಕಸ್ತೂರಿ ರಂಗನ್ ವರದಿಗೆ ರಾಜ್ಯದ ಅಸಮ್ಮತಿಬೆಂಗಳೂರು, ಡಿ.8: ಡಾ. ಕಸ್ತೂರಿ ರಂಗನ್ ವರದಿಯಲ್ಲಿರುವ ಶಿಫಾರಸ್ಸುಗಳಿಗೆ ರಾಜ್ಯ ಸರ್ಕಾರವು ಅಸಮ್ಮತಿ ಸೂಚಿಸಿದೆ. ರಾಜ್ಯ ಅರಣ್ಯ ಸಚಿವ ಆರ್. ಶಂಕರ್ ಅವರು ಈ ಬಗ್ಗೆ ‘ಶಕ್ತಿ’ಗೆ