ಭಾಗಮಂಡಲದಿಂದ ತಲಕಾವೇರಿಗೆ ಪರ್ಯಾಯ ರಸ್ತೆ

ಮಡಿಕೇರಿ, ಮಾ. 3: ಕೊಡಗಿನ ಪವಿತ್ರ ತೀರ್ಥಕ್ಷೇತ್ರ ತಲಕಾವೇರಿಯಲ್ಲಿ ತುಲಾ ಸಂಕ್ರಮಣ ಜಾತ್ರೆ ಹಾಗೂ ಇತರ ಸಂದರ್ಭಗಳಲ್ಲಿ ವಾಹನ ದಟ್ಟಣೆ ಎದುರಾಗದಂತೆ, ಪರ್ಯಾಯ ರಸ್ತೆ ನಿರ್ಮಾಣ ಕಾಮಗಾರಿಗೆ,

ವಿದ್ಯುತ್ ವ್ಯತ್ಯಯ

ಶನಿವಾರಸಂತೆ ಮಾ. 3:ಹಾಸನದಲ್ಲಿ ವಿದ್ಯುತ್ ದುರಸ್ತಿ ಕಾರ್ಯ ಹಮ್ಮಿಕೊಂಡಿರುವ ಕಾರಣ ತಾ. 5ರಂದು ಶನಿವಾರಸಂತೆ ಹೋಬಳಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಹೋಬಳಿ ವ್ಯಾಪ್ತಿಯ ಶನಿವಾರಸಂತೆ ಹೆಮ್ಮನೆ, ಚಿಕ್ಕಕೊಳತ್ತೂರು, ಬಿದರೂರು, ಅಪ್ಪಶೆಟ್ಟಳ್ಳಿ,