ಮತ ಯಂತ್ರದ ಪ್ರಾತ್ಯಕ್ಷತೆನಾಪೆÇೀಕ್ಲು, ಮಾ. 14: ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಮತ ಯಂತ್ರದ ಬಗ್ಗೆ ಮತದಾರರಿಗೆ ಅರಿವು ಮೂಡಿಸಲು ಕಕ್ಕಬ್ಬೆ ಗ್ರಾಮ ಪಂಚಾಯಿತಿಯಲ್ಲಿ ಪ್ರಾತ್ಯಕ್ಷತೆ ನಡೆಯಿತು. ಪ್ರಾತ್ಯಕ್ಷತೆಯನ್ನು ಸೆಕ್ಟರ್ ಅಧಿಕಾರಿ ಚಿಕ್ಕಬಸವಯ್ಯ
ಜಾಗದ ದಾಖಲೆಗಾಗಿ ಆತ್ಮಹತ್ಯೆಯ ನಿರ್ಧಾರಕ್ಕಿಳಿದ ವಯೋವೃದ್ಧ!ಸೋಮವಾರಪೇಟೆ, ಮಾ. 14: ಜಾಗದ ದಾಖಲೆಗಳಿಗಾಗಿ ಕಳೆದ 10 ವರ್ಷಗಳಿಂದ ತಾಲೂಕು ಕಚೇರಿಗೆ ಅಲೆದು ಸುಸ್ತಾಗಿರುವ ವಯೋವೃದ್ಧರೋರ್ವರು ಆತ್ಮಹತ್ಯೆಯ ನಿರ್ಧಾರಕ್ಕಿಳಿದಿರುವ ಆಘಾತಕಾರಿ ಪ್ರಸಂಗ ಎದುರಾಗಿದೆ. ತಾಲೂಕಿನ ಗರಗಂದೂರು ಗ್ರಾಮದ
ಡಿಸಿಸಿ ಬ್ಯಾಂಕ್ ಎಂ.ಡಿ. ಅಧಿಕಾರಮಡಿಕೇರಿ, ಮಾ. 14: ಮಡಿಕೇರಿಯಲ್ಲಿ ಕೇಂದ್ರ ಕಚೇರಿ ಹೊಂದಿರುವ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ (ಡಿಸಿಸಿ) ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಎಂ.ಡಿ. ನರಸಿಂಹಮೂರ್ತಿ ಅಧಿಕಾರ ಸ್ವೀಕರಿಸಿದ್ದಾರೆ. ಈ
ಸ್ವಚ್ಛತಾ ಸಿಬ್ಬಂದಿಗಳಿಗೆ ಸಕಾಲದಲ್ಲಿ ಸಿಗದ ವೇತನಮಡಿಕೇರಿ, ಮಾ.14 : ಕೊಡಗು ಜಿಲ್ಲೆಯ ಗ್ರಾ.ಪಂ ಗಳಲ್ಲಿ ದುಡಿಯುತ್ತಿರುವ ಸ್ವಚ್ಛತಾ ಸಿಬ್ಬಂದಿಗಳಿಗೆ ಸಕಾಲದಲ್ಲಿ ವೇತನ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ನೀಡದೆ ವಂಚಿಸಲಾಗುತ್ತಿದೆ ಎಂದು ಆರೋಪಿಸಿರುವ ಕರ್ನಾಟಕ
ಜೆ.ಡಿ.ಎಸ್. ನಿಯೋಗದಿಂದ ದೇವೇಗೌಡರ ಭೇಟಿಮಡಿಕೇರಿ, ಮಾ. 14: ಜೆ.ಡಿ.ಎಸ್. ಪಕ್ಷದ ಜಿಲ್ಲಾ ಅಧ್ಯಕ್ಷ ಸ್ಥಾನದ ಕುರಿತಾಗಿ ಇಂದು ಪಕ್ಷದ ಕೆಲವು ಪ್ರಮುಖರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಣ್ಣುವಂಡ ಶ್ರೀನಿವಾಸ್ ಚಂಗಪ್ಪ ಅವರೊಂದಿಗೆ