ಕೂಡಿಗೆ, ಮಾ. 15: ಇಲ್ಲಿಗೆ ಸಮೀಪದ ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕನಾಯಕ ಹೊಸಳ್ಳಿ ಗ್ರಾಮದಲ್ಲಿ ನಾಲೆಯ ಸಮೀಪ ಟ್ರ್ಯಾಕ್ಟರ್ ಚಾಲಿಸುವ ಸಂದÀರ್ಭ ಟ್ರ್ಯಾಕ್ಟರ್ ಮಗುಚಿದ ಪರಿಣಾಮ ಗ್ರಾಮದ ಅರುಣ ಎಂಬವರ ಪುತ್ರ ಮನೋಜ್ (17) ಮೃತಪಟ್ಟ ಘಟನೆ ನಡೆದಿದೆ. ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.