ಸ್ನ್ಯಾಕ್ಸ್ ಡೇ ಕಾರ್ಯಕ್ರಮ

ಮಡಿಕೇರಿ, ಏ. 3: ಮೂರ್ನಾಡಿನಲ್ಲಿರುವ ‘ಮಕ್ಕಳ ಮನೆ’ ಕಿಡ್ಸ್ ಪ್ಯಾರಡೈಸ್‍ನಲ್ಲಿ ಸ್ನ್ಯಾಕ್ಸ್ ಡೇ ಕಾರ್ಯಕ್ರಮವನ್ನು ಆಚರಿಸಲಾಯಿತು. ಅಂಗಡಿ ತಿಂಡಿಗಳ ಮೋಜಿನಲ್ಲಿರುವ ಪುಟಾಣಿಗಳಿಗೆ ವಿಶೇಷವಾಗಿ ಮನೆಯಲ್ಲಿ ಅಮ್ಮಂದಿರು ತಯಾರಿಸಿದ