ಈಶ್ವರಚಂದ್ರ ವಿದ್ಯಾಸಾಗರರವರು ಭಾರತದಲ್ಲಿ ವಿಶೇಷವಾಗಿ ಆಗಿನ ಅವಿಭಜಿತ ಬಂಗಾಳ ಪ್ರಾಂತ್ಯದಲ್ಲ್ಲಿ ದೊಡ್ಡ ಹೆಸರು ! ಕೊಲ್ಕತ್ತಾದ ‘ಹೂಗ್ಲಿ’ ಎಂಬ ಊರಿನ ಪಕ್ಕದ ‘ಬೀರ್‍ಸಿಂಘ್’ ಎನ್ನುವಲ್ಲಿ 1920ರಲ್ಲಿ ಜನಿಸಿದರು.

ಬಾಲ್ಯದಲ್ಲೇ ಅತಿ ಬುದ್ಧಿವಂತ ಎನಿಸಿಕೊಂಡಿದ್ದ ಅವರು ತಮ್ಮ 17ನೇ ವಯಸ್ಸಿನಲ್ಲಿ ಕಾನೂನು ಪದವಿ ಪಡೆದುಕೊಂಡರು. ಇಂಗ್ಲೀಷ್ ಮತ್ತು ಸಂಸ್ಕøತದಲ್ಲಿನ ಅವರ ಪಾಂಡಿತ್ಯಕ್ಕೆ ಅವರ ಶಿಕ್ಷಕರೇ ಬೆರಗುಗೊಳ್ಳುತ್ತಿದ್ದ ರಂತೆ ! ಅಂತೆಯೇ ಅವರಿಗೆ ದೊರೆತ ಬಿರುದು ‘ವಿದ್ಯಾ ಸಾಗರ’ ಅವರು ಸಮಾಜ ಸೇವಕರೂ ಆಗಿದ್ದರು.

ಅವರ ಜೀವನದಲ್ಲಿ ನಡೆದ ಸಣ್ಣದೊಂದು ಘಟನೆ ಹೀಗಿದೆ. ಈಶ್ವರ ಚಂದ್ರರು ಒಮ್ಮೆ ರೈಲಿನಲ್ಲಿ ಈಶ್ವರಚಂದ್ರ ವಿದ್ಯಾಸಾಗರರವರು ಭಾರತದಲ್ಲಿ ವಿಶೇಷವಾಗಿ ಆಗಿನ ಅವಿಭಜಿತ ಬಂಗಾಳ ಪ್ರಾಂತ್ಯದಲ್ಲ್ಲಿ ದೊಡ್ಡ ಹೆಸರು ! ಕೊಲ್ಕತ್ತಾದ ‘ಹೂಗ್ಲಿ’ ಎಂಬ ಊರಿನ ಪಕ್ಕದ ‘ಬೀರ್‍ಸಿಂಘ್’ ಎನ್ನುವಲ್ಲಿ 1920ರಲ್ಲಿ ಜನಿಸಿದರು.

ಬಾಲ್ಯದಲ್ಲೇ ಅತಿ ಬುದ್ಧಿವಂತ ಎನಿಸಿಕೊಂಡಿದ್ದ ಅವರು ತಮ್ಮ 17ನೇ ವಯಸ್ಸಿನಲ್ಲಿ ಕಾನೂನು ಪದವಿ ಪಡೆದುಕೊಂಡರು. ಇಂಗ್ಲೀಷ್ ಮತ್ತು ಸಂಸ್ಕøತದಲ್ಲಿನ ಅವರ ಪಾಂಡಿತ್ಯಕ್ಕೆ ಅವರ ಶಿಕ್ಷಕರೇ ಬೆರಗುಗೊಳ್ಳುತ್ತಿದ್ದ ರಂತೆ ! ಅಂತೆಯೇ ಅವರಿಗೆ ದೊರೆತ ಬಿರುದು ‘ವಿದ್ಯಾ ಸಾಗರ’ ಅವರು ಸಮಾಜ ಸೇವಕರೂ ಆಗಿದ್ದರು.

ಅವರ ಜೀವನದಲ್ಲಿ ನಡೆದ ಸಣ್ಣದೊಂದು ಘಟನೆ ಹೀಗಿದೆ. ಈಶ್ವರ ಚಂದ್ರರು ಒಮ್ಮೆ ರೈಲಿನಲ್ಲಿ ದಾರಿಯಲ್ಲಿ ಮಾತನಾಡುತ್ತಾ ಹೋದಾಗ, ಆತ ‘ನಾನು ವಿದ್ಯಾಸಾಗರ್’ ಎಂಬ ವಿದ್ವಾಂಸರ ಭಾಷಣ ಕೇಳಲೊಸುಗ ಇಲ್ಲಿಗೆ ಬಂದಿದ್ದೇನೆ. ಅವರು ಭಾರೀ ದೊಡ್ಡ ವ್ಯಕ್ತಿ. ಎಂದೆಲ್ಲಾ ವರ್ಣಿಸಿದರು. ‘‘ನೀವು ಅವರನ್ನು ಕಂಡಿದ್ದೀರಾ ?’’ ಎಂದು ವಿದ್ಯಾಸಾಗರ್ ಪ್ರಶ್ನಿಸಿದರು.

‘‘ಇಲ್ಲ ಅದಕ್ಕಾಗಿಯೇ ಅವರನ್ನು ನೋಡಲು ಇಲ್ಲಿವರೆಗೆ ಬಂದೆ, ನಾಳೆ ಅವರನ್ನು ಕಾಣುವೆ’’ ಎಂದರು.

ಆ ವ್ಯಕ್ತಿ ತನ್ನ ಗಮ್ಯ ತಲಪಿದ ಮೇಲೆ ಇವರಿಂದ ಸೂಟ್‍ಕೇಸನ್ನು ಕೇಳಿಕೊಂಡು ಕೂಲಿ ಕೊಡಲೆಂದು ಹಣ ತೆಗೆಯತೊಡಗಿದರು.

‘‘ಇಷ್ಟು ಸಣ್ಣ ಕೆಲಸಕ್ಕೆ ಕೂಲಿಯೇಕೆ ?’’ ಎನ್ನುತ್ತಾ ವಿದ್ಯಾಸಾಗರರು ಹೊರಟು ಹೋದರು. ಮಾರನೇ ದಿನ ಆ ಪ್ರೊಫೇಸರ್ ನೀಟಾದ ಉಡುಪು ಧರಿಸಿ ಭಾಷಣದ ಸ್ಥಳಕ್ಕೆ ಬಂದರು. ತುಂಬಾ ಜನ ಭಾಷಣವನ್ನು ಕೇಳಲು ಆಗಮಿಸಿದ್ದರು.

ಸ್ವಲ್ಪವೇ ಹೊತ್ತಿನಲ್ಲಿ ‘ವಿದ್ಯಾಸಾಗರ್ ಬಂದರು’ ಎನ್ನುತ್ತಾ ಜನರೆಲ್ಲಾ ಎದ್ದು ನಿಂತರು. ಪ್ರೊಫೇಸರರೂ ಎದ್ದು ನಿಂತು ವೇದಿಕೆಯತ್ತ ದೃಷ್ಟಿ ಹಸಿರಿದರು. ಇವರಿಗೆ ತಲೆ ಸುತ್ತು ಬಂದಂತಾಯಿತು, ಹಿಂದಿನ ದಿನ ತನ್ನ ಸೂಟ್‍ಕೇಸ್‍ನ್ನು ಹೊತ್ತು ತನ್ನೊಂದಿಗೆ ಬಂದಿದ್ದ ವ್ಯಕ್ತಿ ಇವರೇನಾ ! ವಿದ್ಯಾಸಾಗರ್ ! ಪ್ರೊಫೇಸರ್ ದಂಗಾದರು. ತನ್ನ ಅಹಂಕಾರಕ್ಕೆ ತಾನೇ ಮರುಗಿಕೊಂಡ ಪ್ರೊಫೇಸರ್ ಕಾರ್ಯಕ್ರಮದ ನಂತರ ವಿದ್ಯಾಸಾಗರ್ ಬಳಿಗೆ ತೆರಳಿ ಕೈ ಮುಗಿದು ಕ್ಷಮೆಯಾಚಿಸಿದರು.

‘‘ನಮ್ಮಿಂದಾಗಬಹುದಾದ ಕೆಲಸಕ್ಕೆ ಮತ್ತೊಬ್ಬರನ್ನು ಕಾಯುವ ಬದಲು ನಾವೇ ಮಾಡಬಹುದಲ್ಲ’’ ಎಂದು ವಿದ್ಯಾಸಾಗರ್‍ರರು ಕಿವಿಮಾತು ಹೇಳಿದರು.

?ಕೆ. ಯಂ. ದೇವಕ್ಕಿ, ವೀರಾಜಪೇಟೆ.