ಬೇಗೂರು ಕೊಲ್ಲಿಯಲ್ಲಿ ಜೇಸಿ ಆಟೋ ಕ್ರಾಸ್ಮಡಿಕೇರಿ, ಏ. 25: ಪೆÇನ್ನಂಪೇಟೆ ಗೋಲ್ಡನ್ ಜೆಸಿಐ ವತಿಯಿಂದ ಮೇ 5 ರಂದು ರಾಷ್ಟ್ರ ಮಟ್ಟದ ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನಗಳ ಮುಕ್ತ ಟ್ರ್ಯಾಕ್ ರ್ಯಾಲಿ
ಇಂದು ಸುಗ್ಗಿ ಉತ್ಸವಸೋಮವಾರಪೇಟೆ, ಏ. 25: ತೋಳೂರುಶೆಟ್ಟಳ್ಳಿ ಸುಗ್ಗಿ ಉತ್ಸವ ತಾ. 26ರಂದು (ಇಂದು) ಜರುಗಲಿದೆ. ಶ್ರೀ ಸಬ್ಬಮ್ಮ ದೇವಿಯ ಸುಗ್ಗಿ ಉತ್ಸವಕ್ಕೆ ಕಳೆದ ಕೆಲ ದಿನಗಳಿಂದಲೇ ಚಾಲನೆ ದೊರೆತಿದ್ದು,
ಅಪಘಾತ: ಪ್ರಯಾಣಿಕರಿಗೆ ಗಾಯ*ಗೋಣಿಕೊಪ್ಪಲು, ಏ. 25: ಕೇರಳದ ಕಣ್ಣಾನೂರಿನಿಂದ ಮೈಸೂರಿಗೆ ಪ್ರವಾಸ ತೆರಳುತ್ತಿದ್ದ ಟಿಟಿ (ಕೆಎಲ್59-ಎನ್.7247) ವಾಹನವೊಂದು ತಿತಿಮತಿ ಬಳಿ ಅಪಘಾತಕ್ಕೀಡಾಗಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಬುಧವಾರ ನಡೆದಿದೆ. ಕಣ್ಣಾನೂರಿನಿಂದ
ಹೊನಲುಬೆಳಕಿನ ಕಬಡ್ಡಿ ಪಂದ್ಯಾಟಸೋಮವಾರಪೇಟೆÉ, ಏ. 25: ತಣ್ಣೀರುಹಳ್ಳ ಗ್ರಾಮದ ಬಸವೇಶ್ವರ ಯುವಕ ಸಂಘದ ಆಶ್ರಯದಲ್ಲಿ ತಾ. 28ರಂದು ರಾಜ್ಯ ಮಟ್ಟದ ಹೊನಲು ಬೆಳಕಿನ ಕಬ್ಬಡಿ ಪಂದ್ಯಾಟ ಆಯೋಜಿಸಲಾಗಿದೆ ಎಂದು ಸಂಘದ
ವೀರಾಜಪೇಟೆಯಲ್ಲಿ ಸತ್ಸಂಗವೀರಾಜಪೇಟೆ, ಏ. 25: ವೀರಾಜಪೇಟೆಯ ಕಾವೇರಿ ಆಶ್ರಮದಲ್ಲಿ ತಾ. 27 ರಂದು ಸಂಜೆ 5-30ಗಂಟೆಗೆ ಪೊನ್ನಂಪೇಟೆಯ ರಾಮಕೃಷ್ಣ ಶಾರದಾಶ್ರಮದಿಂದ ಸತ್ಸಂಗ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಆಶ್ರಮದ ಪ್ರಕಟಣೆ