ಭಗೀರಥ ಜಯಂತಿಮಡಿಕೇರಿ, ಮೇ 11: ಜಿಲ್ಲಾಡಳಿತ ವತಿಯಿಂದ ಮೇ, 13 ರಂದು ಬೆಳಗ್ಗೆ 10.30 ಗಂಟೆಗೆ ಭಗೀರಥ ಜಯಂತಿ ಮತ್ತು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ನಗರದ ಕೋಟೆ
13ರಂದು ಮುರುಡೇಶ್ವರ ಉತ್ಸವ*ಗೋಣಿಕೊಪ್ಪಲು, ಮೇ 11: ಮಾಯಮುಡಿ ಸಮೀಪದ ಧನುಗಾಲ ಮುರುಡೇಶ್ವರ ಮತ್ತು ಬಸವೇಶ್ವರ ದೇವಸ್ಥಾನ ಸಮಿತಿ ವತಿಯಿಂದ ಮುರುಡೇಶ್ವರ ಸ್ವಾಮಿಯ ಆಲಯದ 30 ನೇ ವರ್ಷದ ವಾರ್ಷಿಕೋತ್ಸವ ಬೆಳಿಗ್ಗೆ
ಚೆಲ್ಸಿ ಸ್ಪೋಟ್ರ್ಸ್ ಕ್ಲಬ್ ವತಿಯಿಂದ ಹೊನಲು ಬೆಳಕಿನ ಫುಟ್ಬಾಲ್ ಪಂದ್ಯಾಟಗೋಣಿಕೊಪ್ಪಲು, ಮೇ 11: ಕೊಡಗು ಜಿಲ್ಲೆಯ ವಿವಿಧೆಡೆ ಅನೇಕ ಸಮುದಾಯಗಳ ನಡುವೆ ಕ್ರೀಡಾಕೂಟಗಳು ನಡೆಯುತ್ತಿವೆ. ಗೋಣಿಕೊಪ್ಪಲುವಿನಲ್ಲಿಯೂ ಉತ್ಸಾಹಿ ಯುವಕರ ತಂಡ ಇದೇ ಮೊದಲ ಬಾರಿಗೆ ಎಲ್ಲ ಜನಾಂಗವನ್ನು
ಗೂಡಂಗಡಿ, ತಳ್ಳುಗಾಡಿಗಳ ತೆರವು‘ಶಕ್ತಿ’ ವರದಿ ಫಲಶೃತಿ ಗೋಣಿಕೊಪ್ಪಲು, ಮೇ 11: ಗೋಣಿಕೊಪ್ಪ ಪಂಚಾಯ್ತಿ ಬಸ್ ನಿಲ್ದಾಣದಲ್ಲಿ ತಲೆ ಎತ್ತಿ ನಿಂತಿದ್ದ ಗೂಡಂಗಡಿ, ತಳ್ಳು ಗಾಡಿಗಳು ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದವು. ತಮ್ಮ
ವಿದ್ಯಾಗಣಪತಿ ದಶಮಾನೋತ್ಸವಗೋಣಿಕೊಪ್ಪಲು, ಮೇ 11: ಗೋಣಿಕೊಪ್ಪಲು (ಕೈಕೇರಿ) ಕಾಲ್ಸ್ ಶಾಲಾ ಆವರಣದಲ್ಲಿ ನಿರ್ಮಿಸ ಲಾಗಿರುವ ಶ್ರೀ ವಿದ್ಯಾಗಣಪತಿ ದೇವಸ್ಥಾನ ದಶಮಾನೋತ್ಸವ ಅಂಗವಾಗಿ ತಾ. 14, 15, 16 ರಂದು