ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಲು ಸಚಿವರ ಕರೆಮಡಿಕೇರಿ, ಮೇ 11 : ಪ್ರಕೃತಿ ವಿಕೋಪ ಎದುರಿಸುವ ನಿಟ್ಟಿನಲ್ಲಿ ಈಗಾಗಲೇ ಹಲವು ಉಪ ಸಮಿತಿಗಳು ಹಾಗೂ ನೋಡಲ್ ಅಧಿಕಾರಿಗಳನ್ನು ನಿಯೋಜಿಸಿದ್ದು, ತಮಗೆ ವಹಿಸಿರುವ ಜವಾಬ್ದಾರಿಯನ್ನು ಕಟ್ಟುನಿಟ್ಟಾಗಿ
ಟಿ.ಶೆಟ್ಟಿಗೇರಿ ಮಾಜಿ ಸೈನಿಕರ ಸಂಘದ ಕಟ್ಟಡ ಉದ್ಘಾಟನೆ ಸಾಧಕರಿಗೆ ಸನ್ಮಾನಶ್ರೀಮಂಗಲ, ಮೇ 11: ಮಾಜಿ ಸೈನಿಕರ ಹಾಗೂ ರಕ್ಷಣಾ ಪಡೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವವರ ಮಕ್ಕಳು ವಿದ್ಯಾಭ್ಯಾಸದಲ್ಲಿ ಹಾಗೂ ಕ್ರೀಡೆ ಮತ್ತಿತರ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡುತ್ತಿರುವದರೊಂದಿಗೆ ರಕ್ಷಣಾ
ಒಕ್ಕಲಿಗರ ಕ್ರಿಕೆಟ್ ಕೋಟೆಕೊಪ್ಪ ಕ್ವಾರ್ಟರ್ ಫೈನಲ್ಗೋಣಿಕೊಪ್ಪ ವರದಿ, ಮೇ 11 ; ಹಾತೂರು ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪ ಮೈದಾನದಲ್ಲಿ ಒಕ್ಕಲಿಗರ ಯುವ ವೇದಿಕೆ ವತಿಯಿಂದ ಆಯೋಜಿಸಿರುವ ಒಕ್ಕಲಿಗ ಜನಾಂಗಗಳ 3
ವೀರಾಜಪೇಟೆಯಲ್ಲಿ ಬಿಲ್ಲವ ಕ್ರೀಡಾಕೂಟ ಉದ್ಘಾಟನೆವೀರಾಜಪೇಟೆ, ಮೇ 11: ಕ್ರೀಡಾಕೂಟಗಳಲ್ಲಿ ಕ್ರೀಡಾಪಟುಗಳು ಪಾಲಿಸುವ ಶಿಸ್ತು, ಪ್ರಾಮಾಣಿಕತೆ, ದಕ್ಷತೆಯನ್ನು ಜೀವನದಲ್ಲಿಯೂ ಅಳವಡಿಸಿಕೊಂಡರೆ ಭವಿಷ್ಯದಲ್ಲಿ ಸಮಾಜದಲ್ಲಿಯೂ ಉತ್ತಮ ವ್ಯಕ್ತಿಗಳಾಗಲು ಸಾಧ್ಯ ಎಂದು ಇಲ್ಲಿನ ಸರಕಾರಿ ಜೂನಿಯರ್
ಒಂದೇ ದಿನದಲ್ಲಿ 180 ಮಂದಿಗೆ ದಂಡಸೋಮವಾರಪೇಟೆ, ಮೇ 11: ಸುರಕ್ಷಿತ ಬೈಕ್ ಚಾಲನೆಗಾಗಿ ಹೆಲ್ಮೆಟ್ ಅತ್ಯವಶ್ಯವಾಗಿದ್ದು, ದಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸುವದನ್ನು ಕಡ್ಡಾಯಗೊಳಿಸಲಾಗಿದೆ. ಆದರೂ ಸಹ ಹಲವಷ್ಟು ಮಂದಿ ಹೆಲ್ಮೇಟ್ ಧರಿಸದೇ