ಮಡಿಕೇರಿ ಲಯನ್ಸ್ ಪದಾಧಿಕಾರಿಗಳ ಪದಗ್ರಹಣಮಡಿಕೇರಿ, ಜು. 8: ಲಯನ್ಸ್ ಕ್ಲಬ್ ಆಫ್ ಮರ್ಕರಾ 2019-20ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಕೂಟುಹೊಳೆ ಸಮೀಪದಲ್ಲಿರುವ ಆಹಾನ ಹಿಲ್ ರೆಸಾರ್ಟ್‍ನಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ
ಕನ್ನಡ ನಾಮಫಲಕ ಅಳವಡಿಸಲು ಸೂಚನೆಮಡಿಕೇರಿ, ಜು. 8: ಸರ್ಕಾರದ ಆದೇಶದಂತೆ ಸರ್ಕಾರಿ ಕಚೇರಿಗಳು ಅಂಗಡಿ, ಹೊಟೇಲ್, ರೆಸಾರ್ಟ್, ಹೋಂಸ್ಟೇಗಳು ಮತ್ತು ವಿವಿಧ ವಾಣಿಜ್ಯ ಮಳಿಗೆಗಳ ಜಾಹೀರಾತುಗಳ ನಾಮ ಫಲಕ ಕಡ್ಡಾಯವಾಗಿ ಕನ್ನಡದಲ್ಲಿ
ಕರುವಿನ ಮೇಲೆ ಕಿರುಬ ಧಾಳಿಸಿದ್ದಾಪುರ, ಜು. 8: ಕರುವಿನ ಮೇಲೆ ಕಿರುಬವೊಂದು ದಾಳಿ ನಡೆಸಿದ ಪರಿಣಾಮ ಕರು ಗಾಯಗೊಂಡಿರುವ ಘಟನೆ ಚೆನ್ನಂಗಿ ಗುಡ್ಲೂರಿನಲ್ಲಿ ಭಾನುವಾರ ಮಧ್ಯರಾತ್ರಿ ನಡೆದಿದೆ. ಗುಡ್ಲೂರು ನಿವಾಸಿ ಜಿ.ಬಿ ಸೋಮಯ್ಯ
ನಾಳೆ ಆಯ್ಕೆ ಶಿಬಿರವೀರಾಜಪೇಟೆ. ಜು. 8: ವಿಕಲಚೇತನರಿಗೆ ಉದ್ಯೋಗ ಹಾಗೂ ತರಬೇತಿಗೆ ಆಯ್ಕೆ ಮಾಡುವ ಉದ್ದೇಶದಿಂದ ವೀರಾಜಪೇಟೆ ತಾಲೂಕು ಹೋಬಳಿವಾರು ಮಟ್ಟದಲ್ಲಿ ವಾಕ್ ದೋಷ ಮತ್ತು ಶ್ರವಣ ದೋಷವುಳ್ಳ ವಿಕಲಚೇತನರು,
ರಂಗ ಮಂದಿರಕ್ಕೆ ಭೂಮಿಪೂಜೆಕೂಡಿಗೆ, ಜು. 8: ಕೂಡು ಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಂಗಿಯಲ್ಲಿ ಬಯಲು ರಂಗಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ನಡೆಯಿತು. ಕೂಡಿಗೆ ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ಆರ್. ಮಂಜಳಾ