ವೆಂಕಟೇಶ್ವರ ಉತ್ಸವವೀರಾಜಪೇಟೆ, ಮೇ 12: ವೀರಾಜಪೇಟೆ ದೇವಣಗೇರಿ ಕೋಟೆಕೊಪ್ಪಲಿನ ವೆಂಕಟೇಶ್ವರ ಸ್ವಾಮಿ ಹಾಗೂ ಕನ್ನಂಬಾಡಮ್ಮ ತಾಯಿಯ 7ನೇ ವಾರ್ಷಿಕ ಉತ್ಸವ ಆರಂಭವಾಗಿದೆ. ತಾ. 13 ರಂದು (ಇಂದು) ಮಧ್ಯಾಹ್ನಹಾರಂಗಿ ಮುಖ್ಯ ನಾಲೆ ದುರಸ್ತಿಗೆ ಆಗ್ರಹಕೂಡಿಗೆ, ಮೇ 11: ಹಾರಂಗಿ ಅಣೆಕಟ್ಟೆಯಿಂದ ಕಣಿವೆಯವರೆಗೆ ಮುಖ್ಯ ನಾಲೆಯಾದ ಹಾರಂಗಿ ನಾಲೆಯಿಂದ ಹುದುಗೂರು ಸಮೀಪವಿರುವ ಸೇತುವೆ ಹಾಗೂ ಹುದುಗೂರು ತಿರುವಿನಲ್ಲಿ ಹಳ್ಳಕ್ಕೆ ನೀರು ಹರಿದು ಪೋಲಾಗುತ್ತಿದೆ.ಮರು ಮೌಲ್ಯಮಾಪನಕ್ಕಾಗಿ ಆನ್ಲೈನ್ ಅರ್ಜಿಮಡಿಕೇರಿ, ಮೇ 11: ಮಾರ್ಚ್-ಏಪ್ರಿಲ್ - 2018 ರ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿ ಪಡೆಯಲು ಮತ್ತು ಮರು ಮೌಲ್ಯಮಾಪನಕ್ಕಾಗಿ ಭೌತಿಕವಾಗಿ ಅರ್ಜಿಗಳನ್ನು ಸ್ವೀಕರಿಸುವದನ್ನುವಿಧಾನಸಭಾ ಚುನಾವಣೆ; ಸುಗಮವಾಗಿ ನಡೆದ ಮಸ್ಟರಿಂಗ್ ಕಾರ್ಯಮಡಿಕೇರಿ, ಮೇ 11: ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳ ಮತದಾನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮತದಾನಕ್ಕೆ ಮುನ್ನ ದಿನವಾದ ಶುಕ್ರವಾರ ಮಡಿಕೇರಿ ಮತ್ತು ವೀರಾಜಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತ್ಯೇಕವಾಗಿಕಾಡಾನೆ ಧಾಳಿ: ಕಾರ್ಮಿಕ ಗಂಭೀರಸಿದ್ದಾಪುರ, ಮೇ 11: ಕಾಡಾನೆ ಧಾಳಿಗೆ ಸಿಲುಕಿ ಕಾರ್ಮಿಕ ನೋರ್ವರು ಪ್ರಾಣಾಪಾಯದಿಂದ ಪಾರಾದ ಘಟನೆ ಬಾಡಗ ಬಾಣಂಗಾಲ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಬಾಡಗ ಬಾಣಂಗಾಲ ಗ್ರಾಮದ ಹುಂಡಿಯ
ವೆಂಕಟೇಶ್ವರ ಉತ್ಸವವೀರಾಜಪೇಟೆ, ಮೇ 12: ವೀರಾಜಪೇಟೆ ದೇವಣಗೇರಿ ಕೋಟೆಕೊಪ್ಪಲಿನ ವೆಂಕಟೇಶ್ವರ ಸ್ವಾಮಿ ಹಾಗೂ ಕನ್ನಂಬಾಡಮ್ಮ ತಾಯಿಯ 7ನೇ ವಾರ್ಷಿಕ ಉತ್ಸವ ಆರಂಭವಾಗಿದೆ. ತಾ. 13 ರಂದು (ಇಂದು) ಮಧ್ಯಾಹ್ನ
ಹಾರಂಗಿ ಮುಖ್ಯ ನಾಲೆ ದುರಸ್ತಿಗೆ ಆಗ್ರಹಕೂಡಿಗೆ, ಮೇ 11: ಹಾರಂಗಿ ಅಣೆಕಟ್ಟೆಯಿಂದ ಕಣಿವೆಯವರೆಗೆ ಮುಖ್ಯ ನಾಲೆಯಾದ ಹಾರಂಗಿ ನಾಲೆಯಿಂದ ಹುದುಗೂರು ಸಮೀಪವಿರುವ ಸೇತುವೆ ಹಾಗೂ ಹುದುಗೂರು ತಿರುವಿನಲ್ಲಿ ಹಳ್ಳಕ್ಕೆ ನೀರು ಹರಿದು ಪೋಲಾಗುತ್ತಿದೆ.
ಮರು ಮೌಲ್ಯಮಾಪನಕ್ಕಾಗಿ ಆನ್ಲೈನ್ ಅರ್ಜಿಮಡಿಕೇರಿ, ಮೇ 11: ಮಾರ್ಚ್-ಏಪ್ರಿಲ್ - 2018 ರ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿ ಪಡೆಯಲು ಮತ್ತು ಮರು ಮೌಲ್ಯಮಾಪನಕ್ಕಾಗಿ ಭೌತಿಕವಾಗಿ ಅರ್ಜಿಗಳನ್ನು ಸ್ವೀಕರಿಸುವದನ್ನು
ವಿಧಾನಸಭಾ ಚುನಾವಣೆ; ಸುಗಮವಾಗಿ ನಡೆದ ಮಸ್ಟರಿಂಗ್ ಕಾರ್ಯಮಡಿಕೇರಿ, ಮೇ 11: ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳ ಮತದಾನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮತದಾನಕ್ಕೆ ಮುನ್ನ ದಿನವಾದ ಶುಕ್ರವಾರ ಮಡಿಕೇರಿ ಮತ್ತು ವೀರಾಜಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತ್ಯೇಕವಾಗಿ
ಕಾಡಾನೆ ಧಾಳಿ: ಕಾರ್ಮಿಕ ಗಂಭೀರಸಿದ್ದಾಪುರ, ಮೇ 11: ಕಾಡಾನೆ ಧಾಳಿಗೆ ಸಿಲುಕಿ ಕಾರ್ಮಿಕ ನೋರ್ವರು ಪ್ರಾಣಾಪಾಯದಿಂದ ಪಾರಾದ ಘಟನೆ ಬಾಡಗ ಬಾಣಂಗಾಲ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಬಾಡಗ ಬಾಣಂಗಾಲ ಗ್ರಾಮದ ಹುಂಡಿಯ