ವೀರಾಜಪೇಟೆ, ಮೇ 12: ವೀರಾಜಪೇಟೆ ದೇವಣಗೇರಿ ಕೋಟೆಕೊಪ್ಪಲಿನ ವೆಂಕಟೇಶ್ವರ ಸ್ವಾಮಿ ಹಾಗೂ ಕನ್ನಂಬಾಡಮ್ಮ ತಾಯಿಯ 7ನೇ ವಾರ್ಷಿಕ ಉತ್ಸವ ಆರಂಭವಾಗಿದೆ. ತಾ. 13 ರಂದು (ಇಂದು) ಮಧ್ಯಾಹ್ನ ಮಹಾಪೂಜಾ ಸೇವೆ ನಂತರ ಅನ್ನಸಂತರ್ಪಣೆ ನಡೆಯಲಿದೆ.