ಪಾರಣ ಬೇಡುಹಬ್ಬಕ್ಕೆ ಇಂದು ವರ್ಣರಂಜಿತ ತೆರೆ

ಪೊನ್ನಂಪೇಟೆ, ಮೇ 31: ಶನಿವಾರದಂದು ದಕ್ಷಿಣ ಕೊಡಗಿನ ಬೇರಳಿನಾಡಿನ ಯಾವದೇ ಪ್ರದೇಶದಲ್ಲಿ ನೋಡಿದರೂ ಪಾರಣ ನಮ್ಮೆ (ಹಬ್ಬ) ವೇಷದಾರಿಗಳ ಸಾಂಪ್ರದಾಯಿಕ ನೃತ್ಯ ಸಾಮಾನ್ಯವಾಗಿರುತ್ತದೆ. ಸಾಂಪ್ರದಾಯಿಕ ಹಾಡುಗಳನ್ನು ಹಾಡುತ್ತಾ

ತಾ. 8ರಂದು ಶಾಂತಳ್ಳಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ

ಸೋಮವಾರಪೇಟೆ,ಮೇ 31: ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಜೂನ್ 8ರಂದು ತಾಲೂಕಿನ ಶಾಂತಳ್ಳಿ ಗ್ರಾಮದಲ್ಲಿ 7ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ. ಶಾಂತಳ್ಳಿಯ ಶ್ರೀಕುಮಾರಲಿಂಗೇಶ್ವರ ದೇವಾಲಯದ ಆವರಣದಲ್ಲಿ