ವಿವಿಧೆಡೆಗಳಲ್ಲಿ ದೇವರ ವಾರ್ಷಿಕೋತ್ಸವ

ಕೂಡಿಗೆ: ಹೆಗ್ಗಡಳ್ಳಿ ಗ್ರಾಮದ ಶ್ರೀ ಹರಕೆ ಚೌಡೇಶ್ವರಿ ದೇವಿ ಹಾಗೂ ನಾಗದೇವರ ವಾರ್ಷಿಕೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು. ವಾಸ್ತು ರಾಕ್ಷೋಘ್ನ ಹೋಮ, ಬಲಿ, ಗೋಪುರ ಕಲಶ ಪೂಜೆ ಹಾಗೂ ಮರುದಿನ